ಸೆ

ಜ್‌ NT

TB ea

ADHYATMA RAMAYANA

A well known story of Rama ( Ramayana ) written in Bhamini 588೩108601 containing Adhyatmic topics. ನಾ ಥ್ರ ಷ್ಟ ಪಳ ಸ್‌ು iN AY 1 81. Editor : Shri N. Re Hegde B. Sc. (Hous; M AB: Fd

ಕಾ

Publisher : Kannada Karavali Granth Prakashana, Hegde HEGDE-581930 Kuma (ಟಿ. K.)

© We ಕಾದಿಡಲ್ಪಟ್ಟಿವೆ.

| SRN ಸಿನಿ ESWARA | ೧೯೯೨ CENTRAL : ದಾ ಡ್ತಿ ' ; ಶಾ. 3 ಗ್ಯ

ಪ್ರತಿಗಳು” ತ್ತ CENTRE ; ೧೦೦೦

ಮೊನತ್ತು ರೂಸಾಯಿಗಳು Ne ಟೆ ` |

ಕಾ ಲೆ ಎತಯುಪಷಿ ದೇವಸ್ಥಾನದ ಧಾರ್ಮಿಕ

ಸುತ್ತ ಗಳ ್ರಕಟಿನೆ ಧನಸಹಾಯದ ನೆರನಿನಿಂದ ನ್ರಕಟಿಸಲ್ಪಟ್ಟಿದೆ.

ಮುದ್ರಣ : ಶ್ರೀಕೃಷ್ಣ ಮುದ್ರಣಾಲಯ, ಹೆಗಡೆ ಅಂಚಿ ;. ಹೆಗಡೆ - 581880. ತಾಲೂಕ ;.. ಕುಮಟಾ ( ಉತ್ತ ರೆ ಕನ್ನಡ )

ಜ್ಞ ಇ. ಬ್ರಾ. ಕ್ರಾ. ಕ್ರಾ. ಕ್ರಾ. -ತ್ರಾ. ಕ್ರಾ. ಕ್ರಾ

| ಆಇ ಫೆ ಇ. ಮು ಇಬ ಇರ. ಇ. “ಇ.

ಜು ಇಹುದು. ಇು ಅ. ಆ. “ಜು. “ಜು. “ಸು -ಸ್ರಾ.

SS

THIS BOOK 16 PUBLISHED WITH THE, FINANCIAL. ASSISTANCE OF. TIRUMALA TIRUPATI DEVASTHANAMS UNDER THEIR SCHEME 3.

AID TO PUBLISH RELIGIOUS BOOKS

ನಾನು ನಿದ್ಯೆ ಕಲಿಯಲು ಪ್ರೇರಕರಾದ ಹಾಗೂ ಪ್ರೋತ್ಸಾಹ ನೀಡಿದ ದಿ] ನಾರಾಯಣ ರಾಮಕೃಷ್ಣ ಹೆಗಡೆ ಮತ್ತು ರಾಮಾಯಣ, ಭಾರತ, ಭಾಗವತ ಮೊದೆಲಾದವುಗಳಲ್ಲಿಯ ಪುಣ್ಯ ಪುರುಷರ ಕಥೆಗಳನ್ನು ಹೇಳಿ: ನನ್ನಲ್ಲಿ ಧಾರ್ಮಿಕ ಭಾವನೆಗಳನ್ನು ಬಿತ್ತಿ ಬೆಳೆಸಿದ ಸಣ್ಣ ಕುಳಿ ದಿ! ನಾರಾಯಣ ಹಟಿಗಾರೆ, ಮಾಸೂರ

ಇವರ ನೆನಪಿಗಾಗಿ

ನಿಷಯಾನ.ಕ್ರನ:ಣಿಕೆ.

೧) ಪ್ರಕಾಶಕರ ಮಾತು

| ಇಲಿ ಇಹ ವಿ) ಪ್ರಸ್ತಾವನೆ ಎಕ್ಕೆ ಅಧಾ ತ್ಕ ರಾಮಾಯಣ ಅರಣ್ಯ ಕಾಂಡ ಕಾಣೆ ೦5 ಇಸ್ಪತ್ತೈನೆ ನಿಕಿ ಸಂಧಿ. ದಿ ರಾಮನು ಚಿತ್ರಕೂಟ ದಂಡಕಾರಣ್ಣ ವೇಶಿಸಿದ ನಿರಾಧನನ್ನು ಆಜಿ? ಟು ಕೊಂದಿದ್ದು. 1 ಸೌಖ್ಯವನ್ನು ಒದ ಗಿಸಿಕೊಟ್ಟು oe ದಿನ ಕಳೆದ ೨ದು ಇಸ್ಟ ಶ್ಕೊಂದನೆಯ ಸಂಧಿಃ ೧೧ ಆಶ್ರಮದಲ್ಲಿ ವಾಸ ಶರಭಂಗ ಮುನಿಗೆ ಮುಕಿ ಯನ್ನು ಕರುಣಿ ಇಇ ಸಿದ್ದು ಅಗಸ್ತ್ಯ ಮುನಿಯ ಆಶ್ರಮದಲ್ಲಿ ಉಳಿದು ಮುನಿಗಳ ನೇಮಾಭಿವ,ದಿ ಪ್ರೆ ೧೧ ೨. Fa ಯನ್ನು ವಿಚಾರಿಸಿದ್ದು. ಪ್ರ ಫೆ ರಡನೆಯ ಸಂಧಿ | ೨9

ರಾಮನು ಶತಶೈ್ಕೆಜ

ದ್ದ

2 ನವನ್ನು ಮುನಿಗಳಿಗೆ ವಿವರಿಸಿದ್ದು. ಮುನಿಗಳಿಂದ ಸತ್ಕಾರನನ್ನು ನಡೆದು ಸೀತಾ ಲಕ್ಷ್ಮಣರ ಸಹಿತವಾಗಿ ಸಂಚವಟಿಗೆ ಬಂದರು

ಸ್ಪತ್ಮೂರನೆಯ ಸಂಧಿ: ೩೬ ಸಂಚವಟಯಲ್ಲಿ ಪರ್ಣಶಾಲೆಯಲ್ಲಿ ಸೀತಾ ಲಕ ಕ್ಷ್ಮಣರೊಂದಿಗೆ ಶ್ರೀ ರಾಮನ ಮಾಸ ಮಹಾಮತಿಯಾದ ಲಕ್ಷ ಣನಿಗೆ ತತ್ಯ ಜ್ಞಾ ನದ ಬೋಧನೆ ಇಸ್ಪತ್ನಾ ಲೃನೆಯ ಸಂಧಿ : ೫೧ ಯು ಸಂಚವಟಿಯಲ್ಲಿ ಶ್ರೀ ರಾಮಚಂದ್ರನನ್ನು ನೋಡಿದ್ದು. ಕಾಮುಮೋಹಿತಳಾಗಿ ಶ್ರೀ ರಾಮನಲ್ಲಿ ಕ್ರಣಯಭಿಕ್ಷೆ ಬೇಡಿದ್ದು ನಂತರ- ಫೇಳದಿರಲು ಆಕೆಯ ಕನಿ ಮೂಗು ಕೊಯ್ಯು ವಿಕೆ ಬರದೂಷಣಕೊಡನೆ ಯುದ್ಧ ಅವರ ಮರಣ ಶೂರ್ಹನಖಿಯು 81 ಹೋಗಿ ದೂರಿದ್ದು

೬ಪ್ಲಿ

ಮಾರೀಚನೊಂದಿಗೆ ೭೪

"ತೆ ನೋಹಗೊಂಡಿದ್ದು- ನಯಾ ಸೀತೆಯೊಂದಿಗೆ

ರಾವಣನು

ಗಿ

ಧು

ಖಿಯ ಮಾತಿಗನುಸಾರನ

a | #2 ಣೃ ಸಗ ಶೌ 388 5 2 ¥ 2 6) Ya Cc ಕ್ರ Re) » B ಚೆ ಅ) ಫ್ರಿ ese, 13 pi 2೨ ಗತೆ ನ್ದ a ಜ್ಞ ep. ೧% 1 4॥ x ತ್ತ dB ರೆ ಲಿ 6d 12) ೧೮ {5 ಣ್ತಿ & 3 ೨7 ೧೫ Fe Vd ex pL (2 0 2 9) {೨ hd (9 33 Pe 1೧.1%. ಕ್ಯ oR (೨ A vu) pg UB (ಸ 1 ಇ, ಸ್‌ » 5% 35 Vv 3B 8 ಎ0 2 ಟ್ರ 3 730 9, ಪ್ರೆ 4 2 | BE a ಕ, 4 4 ಬ್ಲ ತ್‌್‌ ೧೫ರ ಬ್ರ ಡಿ ಖ್‌ po Ya. 1ಎ 15 4 p- ನು ಡಿಡಿ | pd ಲ್ಕ ಸ್ಸ ಟಿ | NE EE 9 ಭ್ಯ ಡವ ಇತ್ತಾ? ಇರ್‌ 11) €: 1 ಡೆ BF 1 ಅರೆ 911 Be 1 5 ಅಲ್ರಿ ಭರ ಭಿ RS ಟಿನವ್ಟೂಾೂ RAY bp ಇ೮ ಇಡ um Bp 9 20 » Pot ್ಲಾ 14 ip ೫2 2p 4 Bl uw ಟ್‌ ಇದ ಜಳ ಇಲ್ಲ BER PSG ಕಷ್ತಿ ಚರ್ಚೆ ರೃ] 3 © ‘wp MOS 1 ಯ್ಯಾ 3 0 ೧೬ ‘Ke kd ಸ್‌ (ಎ 2 0 ಕ್‌ FW a Wo 0% -3 ಡೆ é 2 4 MD Rs Bas 9ಜಿ sb

BR BD ಐಓ Hoar ಊಡ 0೫ Oe 12)

೦೨೫ ದು ದಿ

ಮೂಕ ಪರ್ವತಕ್ಕೆ ಬಂದೆ ಅವರ ಸಮಾಗಮವು ಸಖ್ಯ

ಲಿ

ಸ್ನ ಜಸಿ [oY

ಸಿ AF

4

ಹನುಮಂತ ಸುಗ್ರೀವಾದಿಗಳನ್ನು ಕಂಡ

ಮೊನೆತ್ತೆನೆಯಂ ಸಂಧಿ: ಕಬರಿಯಾಶ್ರಮದಿಂದ ಪ್ರ

ಮೊನತ್ತೊ, ೦ದನೆಯ ಸಂಧಿ: °° ಳಂ ಸುಗಿ ಸವನೆ ನ್‌ ೦ತವನ್ನು ತಿಳಿದದ್ದು. ಇಲಿಯೊಡನೆ ಯುದ್ಧ ಆತ ನನ್ನು ಗೆಲಿದದ್ದು. ಇಲಿಗೆ ಸದ್ಯ ಫಿ ಕೆಂಣಜಿಸಿದ್ದು

ಮೂವತ್ತೆ ರಡನೆಯೆ ಸಂಧಿ : ೧೫೩ ವಾಲಿಯು "ಹೆಂಡತಿಯಾದ ಶಾರೆಯ ದುಃಖ ರಾಮನು ತಾರೆಗೆ ತತ್ವ ಜ್ಞಾ ಪೆ ಬೋಧಿಸಿದ್ದು ತಿಳುವಳಿಕೆ ನೀಡಿದ್ದು : ಸುಗಿ ಗ್ರೀವನ ಸಬಾ ) ಭಿನೇಕ. ತಾಜ ಪ್ರವರ್ಷಣ ಪರ್ವತದಲ್ಲಿ ಲಕ್ಷ 'ಉನೊಡಸೆ ಮಾಸ ಮಾಡಿದ್ದು.

ವಮೂೂವತ್ಮೂರನೆಯ ಸಂಧಿ: | ೧೬೫ ರಾಮ ಲಕ್ಷ್ಮಣರ ಸಂವಾದ ರಾಮನು ರಾಮಭಕ್ಕಗೆ ಮಲಭೂತವಾದ ರಾಮ -ಪೂಜಾಕ್ರಮವನ್ನು ಲಕ್ಷ ನಿಗೆ ವಿವರಿಸಿದ್ದು. ಆತ್ಮ ನಿದ್ಯೆ a ಭಹಸ್ಯವನ್ನು ಬೋಧಿಸಿದ್ದು.

ಮೂನತ್ನಾಲ್ಯನೆಯ ಸೇಥಿ : | ಭರ | ಇಮನಾಜ್ಞಯ ಪ್ರಕಾರ ಲಕ್ಷ್ಮ ಇನು ಸುಗ್ರಿ ೇೀವನಿರುವ ಹಂಗೆ

ಹೋದದ್ದು ಸುಗಿ (ವ, ree ಅಂಗದ ತಾ ಮುಖ್ಯ ಕಥಿ ನಾಯಕರನ್ನು ತನ್ನ ಜಣ ನೆ ಬಳಿಗೆ ಕರೆದೊಯ್ದದ್ದು

ಮೂನಕ್ಕೆ ಬದನೆಯ ಸಂಧಿ: | ೧೪೨ ರಾಮ ಸುಗ್ರೀವರ ಸಂವಾದ ಸುಗ್ರೀವನು ದಾನೆ ೧ನ್ನು ಸೀತಾನ್ವೆ (ಷಣೆಯ ಸಲುವಾಗಿ ದಿಕ್ಕು ದಿಕ್ಸ ಗೆ ಕಳುಹಿಸಿದ್ದು. ಮು 1೫0 ಯೋಗಿ ನಿಯ ಬಿಲವನ್ನು ಪ್ರನೇಶಿಸಿದ್ದು. ಆಕೆ ಶ್ರೀರಾ ನುನಂಘಿ )ಯನ್ನು ಕಂಡುದುದು

ಮೂನತ್ಮಾರನೆಯ ಸಂಧಿ ;

ಹರುವ 'ಸಾಂಬನ ಅಂಗದಾದಿಗಳು ಸೀತಾನ್ವೇಷಣೆ ಮುಂದುವೆರಿಸಿದ್ದು ಅವರು ದಕ್ಷಿಣ ಸಮುದ್ರದ ದಂಡೆಗೆ ಬಂದು ಅಲ್ಲಿದ್ದೆ. ಸಂಪಾತಿಯೆಂಬ ಪಕ್ಷಿರಾಜನನ್ನು ಕಂಡು ಎಲ್ಲಾ ವೃತ್ತ್ವಾ ಂತವನ್ನು ತಿಳಿದದ್ದು

ಮೂನತ್ತೇಳೆನೆಯ ಸಂಧಿ: . A ೨೬೦ ಸಂಪಾತಿಯು ಕನಿಶ್ರೇಷ್ಠ ರಿಗೆ ದೇ ಹೋತ್ಪತ್ತಿಯ ವಿನರೆ ಮೊದಲಾದ

ವನ್ನು ತಿಳಿಸಿದ್ದು. ಚಂದ್ರ ಮುನಿಯ ನಿನರ ತಿಳಿಸಿ ದ್ದು ಸುಂದರೆ ಕಾಂಡ

ನುಣನತ್ತೆಂಟನೆಯೆ ಸಂಧಿ: ; | ೨೩೩ ಹೆನುಮಂತನು ಸಮುದ್ರ ಲಂಥಿಸಿದ್ದು ಸುರಸೆಯ ಉರದಲ್ಲಿ ಹೊಕ್ಕು ಹಂತಿ `ರುಗಿ ಬಂದದ್ದು ಛಾಯಾಗ್ರಾಹಿ ರಾಕ್ಷಸಿ ಸಿಯಿಕೆಯನ್ನು ಕೂಂದದ್ದು ) ಲಂಕಿಣಿಯನ್ನು. ಸೋಲಿಸಿ ಲಂಕಾಪಟ್ಟಿ ನನ್ನು ಪ್ರವೇಶಿಸಿದ್ದು.

ಮೊವಕೊ ಂಭತ್ರ ನೆಯ ಧಿ : ಅಲೀ ಲಂಕೆಯಲ್ಲಿ ಸೀತೆಗೆ ಶ್ರೀರಾಮ ಮುದ್ರಿಕೆಯಿತ್ತುದು.

ರಾನಣನ ಅಶೋಕಾವನನ ನನ್ನು ಮುರಿದು. ಹಾ ಕುಗೆಡಹಿದ್ದು. ದಾನವರ ಮರಣ,

ನಲವತ್ಸನೆಯೆ ಸಂಧಿ : ಒಂ | ೨೬4

ಹನುಮ ದಾನನರ ಯುದ. ಇಂದ್ರಜಿಶುವನಿನ ಬ್ರಕ್ನ್‌ ಪಾಠಕ್ಕೆ ಕಟ್ಟು ಛು wy ಲೆ.

ವಃ ಡೆದದ್ದು. ರಾವಣನೆ ಸಭಾ ಪ್ರವೇಶ ರಾವಣನಿಗೆ ಬೋಧಿ ಮಾಡಿದ್ದು.

ಲಂಕಾದಹನ,

ನಲನಶೊ ತಂಪನೆಯ ಸಂಧಿ $ | ೨೭೫

ಹನುಮಂತನು. ರಾಮನ ಪತಿ ್ಲಿ ಸೀತೆಯನ್ನು ನಃ ಸಂದರ್ಶಿಸಿ ಆಕೆಯ ಅನುಮತಿ ಸಡೆದು ಮರಳಿದ್ದು "ರಾಮನಿಗೆ ಸಂಗತಿಯೆಲ್ಲವನು. ಅರುಿದ್ದು

ಸರಿತಿ ಸ್ಟಗಳು

ಪದ್ಯಗಳ ಅಕಾರಾದಿ ಸೂಚಿ | ೨೮೯೨೩೮೯ CR ಶಬ್ದ ರ್ಥಗಳು _ ೩೩೦

ಶುದ್ಧಿ, ಪತ್ರಿಕ | 01. ೩೩೪

| | |

ಗಿ ೨,

ಬೆಳೆಸಿ. ಡದ,

ತಸ ರರ ದವಸ

ಜ್‌

ಹಾದ ಗಾಗಾ ಫಾತರ್‌ ಸವಾ SS Ue

ಹೆಗಡೆಯ ಶ್ರೀ ಶಾಂಶಿಕಾಂಬೆ

ಗಾ 4

“ದ

ಪ್ರಕಾಶಕರ ನುಡಿ

ಸಹೃ ದಯ ಶದುಗರಾದ ತಮ ಕರಕಮಲಗಳಲಿ

ಘು ಕರಾವಳಿ ಗ್ರಂಥ ಪ್ರಕಾಶನ, ಹೆಗಡೆ * ಇದರ ಇದ್ನ ಪ್ರಯ ಕುಸುಮ ಮಾದ ಆಧ್ಯ ತ್ಮ ರಾಮಾಯಣ ಭಾಗ-೨ ಎಂಬ ಉತ್ತವೆ ವೋತ್ತಮವಾದೆ ಅಧ್ಯಾತ್ಮ ಪ್ರಧಾನವಾದ ರಾಮಾಯಣ ಗ್ರಂಥವನ್ನು ಕೂಡಲು ತುಂಬಾ ಆನಂದನೆನಿಸುತ್ತದೆ ಸಪೈ ದಯ ಓದುಗರಾಡ ತಾವು ko ಮೀತಿ. ಯಿಂದ ಗ್ಗ. )ಂಥವನ್ನು ಒದಿ ತಮ್ಮ ಸಿದಭಿಪ್ರಾ ಯವ "3

ಬೇಕಾಗಿ ಫು ಇದರ ees iy

ಗೊಳು ವವು ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ.

ರ್ಗಿ೩೧ನೇ ಇಸ್ವಿ ಜನವರಿ ತಿಂಗಳ ಮೊದಲನೇ ವಾರದಲ್ಲಿ : ಜಿಲ್ಲೆ ಅನೇಕ ಳೆಗಳ ಸಾಂಸ್ಕ್ಯ ತಳ ಕೃಕೊಂಡೆ ಶೀ ಕವಿಭೂಷಣ | ಬೆಟಗೇರಿ ಕೃಷ್ಣ “ಶರ್ಟು (ಆನಂದಕ ಕಂದ) ಇವರು ಪ್ರಕಾಶನದ ಹೆನರು ಸೂಚಿಸಿ ಇದರ ಪ್ರಾ ರಂಭೋತ್ಸ ವನವನ್ನು ನೆರವೇರಿಸಿ. ಕೊಟ್ಟು ನಮ್ಮನ ಟ್‌ ಬು | ಹುರಿದುಂಬಿಸಿರುತ್ತಾ ಕೆ. ಜಿಲ್ಲೆ ತವರು; ಕಲೆಗಳ ನೆಲೆವೀಡು, ಜಾನಪದೆ . ಕಲೆಗಳಲ್ಲಂತೂ ವಿಶಿಷ ಸಾ ಗಳಿಸಿ ಅದರ ತವರೂರು ಎನಿಸಿಕೊಂಡಿದೆ. ಯಕ್ಷಗಾನ ಕಲೆಯಲ್ಲಿ ಕನ್ನ ಕೀರ್ತಿನತಾಕೆಯನ್ನು ದಿಕ್‌ ದಿಗಂತಗಳಫಿ .

ಹಾರಿಸಿ ರ್ರ ಸಿದ್ದಿ ಪಡೆದು ನತ್ಯ ನೂತನವಾಗಿ ಬೆಳಗುತ ಲಿದೆ

QL

ಜಿಲ್ಲೆ ಯಲ್ಲಿ ಸಾ ಚೀನ ಗ್ರನಿಗಳೆಸೊ Ca ಆಗಿ ಹೋಗಿರು ಅವರಿಂದ ರಚಿತವಾದ 'ಅತ ಮೂಲ್ಯ ಷ್ಟ ೃತಿಗಳಷ್ಟೋ ತಾಡವಾಕೆ. ಗಳಲ್ಲಿ ಸಂಗ್ರಹವಾಗಿ ಮನೆ ಮನೆಗಳಲ್ಲಿ ಇನೆ. ಅಪು ಈಗ ಯೋಗ ಸಂರಕ್ಷತರಿಲ್ಲತೆ ಮೂಲೆಗುಂಪಾಗಿ ಹುಳ ಹುಪ್ಪಡಿಗಳ ಪಾಲಾಗಿ, ನರಕೆಗಳ ಆಹಾರವಾಗಿ ಹಾಳಾಗಿನೆ, ಹಾಳಾಗುತ್ತಲಿವೆ. ಕೆಲನರು ಇವು ನಿಷ್ಟ ಯೋಜಕ ಎಂದು ಬೀಸಾಡಿರುತ್ತಾರೆ. ಗೊಬ್ಬ ರಗುಂಡಿಗೆ ಒಗೆದಿದ್ದಾ ರೆ ತೀಟ ಸಾ ಬೀಸಾಡಿದ್ದಾ ರೆ, ಕೆಲನರು ಸುಟ್ಟು ಹಾಕಿದ್ದಾ ರೆ ಹೀಗೆ ಹಾಳಾಗುತ್ತಿರುವ

ಚ್ಚು

ಜಾ ಸ್ರ

ಇಂಥ ಗ್ರಂಥಗಳನ್ನೆಲ್ಲ ಸಂಗ್ರಹಿಸಿ ಕುದ್ದೀಕರಿಸಿ ಸಂಶೋಧಿಸಿ ಪ್ರಕಟ

ಪಡಿಸುವ ಹಂಬಲವನು ಹೊತ್ತು ಕಾರ್ಯಕ್ಕೆ ಅಣಿಯಾಗಿ ಮುಂದಡಿ.

ಯಿಟ್ರಿರುತ್ತೇನೆ. | | ಈಗಾಗಲೇ ಪ್ರಕಾಶನದ ವತಿಯಿಂದ ದೇವೀ ಮಹಾತೆ

ಮೊಗ್ಗು, ಶಿವಭಟ್ಟಿರ ಚರಿತ್ರೆ, ರುಂಡಭೈೈರವ।

ನೆಂಕಟೇಶ ಚರಿತೆ, ಪ್ರಲ್ಹಾದ ಚರಿತೆ, ಮಾಲ

ವಾಸಿಷ್ಠ, ಶುಶಲವರ ಕಾಳಗ್ಗ ಕೌ |

ಭೃರವ ಪುರಾಣ, ಆದಿಸರ್ನ, ಮೂಲಕಾಸುರನ ಕಾಳಗ ವಿಚಾರದೀನ,

ಪರಮಾತ್ಮ ಬೋಧೆ. ಅಧ್ಯಾತ್ಮಶತಕ ಮತ ಭಕಿ |

ಜಿ | 2 by ad ಜಾವ ಆಧ್ಯಾತ್ಮ ರಾಮಾಯಣ ಭಾಗ-೧ ಇವು ಪೃಕಟನಾಗಿ ಜರನಾದಣೀಯ.

ವಾಗಿವೆ ಈಗ ಅಧ್ಯಾತ್ಮ ರಾಮಾಯಣದ ಎರಡನೆಯ ಜಾಗ ಶಮ ಕಸೇರುತ.ಲ್ರಿಜಿ. ಳು um

-ಶ್ರೀ ಶೈಲನುಹಾತೆ ಉತ್ತರೆ ಕನ್ನಡ ಜಿಲ್ಲೆಯ ಗೃಂಥಕಾರರು ಐಜಿ ಮೆ ಲು ಇಕ್‌

ಇದಲ್ಲದೇ ರಾಮಾಯಣ, ಗೋಕರ್ಣಪುರಾಣ, ಶ್ರೀಗೀತೆ ಬ್ರಹ್ಮೋತ್ಕರಕಾಂಡ, ಶಂಕರ ಸಂಹಿತೆ ಇವೇ ಮೊದಲಾದವು ಮುದ್ರಣ- ಈಿ mole 2 . ಜ್‌ ಓಂ 2 23

ವಾಗಬೇಕೆದ್ದು ಅವು ಶುದ್ಧೀಕೃತಗೊಳ್ಳುತ್ತಿ ನ್ಮ. ಜಿಲ್ಲೆ ಸಾಹಿತ್ಯ ಸಂಸ್ಕೃತಿಗಳ ಅವಸೂರು ಎಂದು ತಿಳಿದುಬರಬೇಕಾಗಿದೆ.

ಇದಕ್ಕೆ ನಿಮ್ಮಂಥನರ ಸಹಾಯ ಸಹೆಕಾರ ಅತ್ಯಂತೆ ಅವಶ್ಯ.

ವಾಗಿದೆ. ಪುಸ್ತಕದ ಮುದ್ರಣಕ್ಕೆ ಕೆಲನರು ಸಹಾಯ ಹಸ್ತ ನೀಡಿದ್ದಾ ರೆ.

ಶಶ್ಕೆಂತೆ ಕ್ಚತಜ್ಞರು. ತಾವು ಇದನ್ನು ಕೊಂಡುಕೊಂಡು

ಓದಿ ತಮ್ಮ ಮಿತ್ರರಿಗೂ ಕೊಂಡು ಓದಲು ಪ್ರೋತ್ಸಾಹಿಸಬೇಕೆಂದು

ತಮ್ಮಲ್ಲಿ ಕಳಿಕಳೆಯಿಂದ ನಿನೇತಿಸಿಕೊಳ್ಳು ತ್ತೆ "ನೆ ಹಾಗೂ ಉಳಿದ

po

ಅಮೂಲ್ಯ ಕೃತಿಗಳ ಪ್ರಕಟನೆಗೆ ಕಾರಣೀಕರ್ತೃಗಳಾಗಜೇಕು ಎಂದು.

~ ಪ್ರಕಾಶಕನು

ಪ್ರಸ್ತಾವನೆ

ರಾಮಾಯ ರಾಮಭದ್ರಾಯ ರಾಮಚಂದಾ ವೇಧಸೇ | ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ || ರಾಮಾಯಣವು ಜನಪ್ರಿ ಯವಾದ ಕಾವ್ಯವಾ ಗಿದೆ. ವಾಲಿ ತೆ ರಾಮಾಯಣವು 0 ಸಿದ್ಧ ನಾಗಿದೆ ಎಂಬುದು ಸರ್ವಜನ ನಿದಿ. | ವಾದದ್ದು. ಅದರಂತೆ ತದಲ್ಲಿ ಹೆಲನಾರು ರಾಮಾಯಣಗಳಿನೆ, : ವಾಲ್ಮೀಕಿ ರಾಮಾಯಣ್ಕ ಅಧ್ಯಾ ತ್ಮ ರಾಮಾಯಣ, ಆನಂದ ರಾಮಾ. ತತ್ವ ಸಂಗ್ರಹ RR ಹನೂಮದ್ರಾ ಮಾಯಣ ಇತ್ಮಾದಿ ಕಶ್ಯಾವ ಇನೆಲ್ಲ ಸಂಸ್ಕ ತದಲ್ಲಿರುವಂಥ ರಾಮಾಯಣ ಗೆ ಗ್ರಂಥಗಳು,

ಆದರೆ ಕನ್ನ ಡದಲಿಯೂ ಎಷ್ಟೋ ರಾಮಾಯಣಗೆಳಿವೆ ಮಾಲ

ಗಳ್ಳಿಯ ನರದನಿಠ ಟ್ಟ ಬತ್ತಲೇಶ್ವರ ರಾಮಾಯಣ್ಕ

ಆಧ್ಯಾತ್ಮ ರಾಮಾಯಣ, ಉತ್ತರ 0% ಮಾಯಣ್ಕ ಇತ್ಯಾದಿ ಇವೆಲ್ಲ ಷಟ್ಟ ದಿಯಲ್ಲಿ' (ಭಾಮಿನೀ ಷಟ 1 ರಚಿಸಿದ ಗ್ರಂಥಗಳಾಗಿವೆ. ಅತ್ನಂತ ಶೈಲಿಯಲ್ಲಿವೆ ಇವುಗಳ ಅಚ್ಚಾ ದಗೆ ಗ್ರಂಥಗಳು ಕಡಿಮೆ. ಈಗ. ಅಧ್ಯಾತ್ಮ ರಾಮಾಯಣವನ್ನು ಮುದ್ರ ಣಕ್ಕೆ 4 ಕನ್ನ ಕರಾವಳಿ ಗ್ರಂಥ ಪ್ರಕಾಶನ, ಹೆಗಡೆ” . ಇವರು ತೆಗೆರುಕೆನೆಂಡ ರುತಾ ರ. ಬಾಲಕಾಂಡ

ಸಾಗ ಅಯೋಧ್ಯಾ ಕಾಂಡ ಇವು ಮುದ್ರ ಅವಾಗಿ ಸೊದಲನೆಯ ಭಾಗ. ಇಗಿ ಹೊರಬಿದ್ದಿದೆ.

ಅರಣ್ಯಕಾಂಡ, ತನೆ ೦ಧಾಕಾಂಡ ಮತ್ತು as ಕಾಂಡೆಎ ಗಳಿಂದ ಕೂಡಿದೆ ಎರಡನೇ ಭಾಗವು ಅಚ್ಚಿ ಮನೆಯಲಿದೆ. ಅದರ ಸಂಧಿಗಳ ಸಂಕ್ಷಿಸ್ತ ಡಿ ರೀತಿಯಾಗಿದೆ.

ಅರಣ್ಯ ಕಾಂಡ

ಇಶ್ಪತ್ತನೆಯ ಸಂಧಿ ;- ಎಲೈ ಗಿರಿಜಾತೆಯೇ ನಿನೆಗೆ ಇಲ್ಲಿಯ . ಶನಕ ಕಾಮನು” ಸೀತಾ ಲಕ್ಷ್ಮಣರೊಡಕೆ ಅರಣ್ಯ ಕ್ಸ ಹೊರಡುವಂಥವ- | ನಾದನು ಎನ್ನು ವಿಚಾರವನ್ನು ತಿಳಿಸುವಂಥನಸಾವೆನು. ಈಗೆ. ನಾನು

ಎಲ

ನಿನಗೆ ಮಹಾಮಹಿಮನಾದ ಶ್ರೀರಾಮಚಂದ್ರನ ಮುಂದಿನ ಚರಿತೆಯನ್ನು ತಿಳಿಸುವಂಥವನಾಗುತ್ತೀನೆ ನಾಸಾವಧಾನ ಚಿತ್ತದಿಂದ ಕೇಳುವಂಥವಳಾಗು. ಎನ್ನುತ್ತ ಕಥೆಯನ್ನು. ಮುಂದುವರಿಸಿದನು

ಅತಿ ತ್ರಿಯಾಶ್ರಮದಲ್ಲಿ ರಾತ್ರಿ ಯನ್ನು ಕಳೆದ ರಾಮನು ಅತ್ರಿ - ಮಹರ್ಷಿಯನು, ಕುರಿತು_ ಎಲೈ ದಂಡಕಾವನದಲ್ಲಿ ಮುನಿ- ಗಳಿಂದ ಹರಿಶೋಭಿನಲ್ರ ಡುವ ಯಾವದಾದರೂ ಒಂದು ಉತ್ತಮವಾದ: ಸ್ಥಳವನ್ನು ಹೇಳಿರಿ ಅಭಿಗೆ ನಾನು ಹೊ!ಗುವಂಥವನಾಗುತ್ತೆ ನೆ ಎಂದನು: ಅದನ್ನು ಮಹರ್ಷಿಯು ಇಂತೆಂದನು ರಾಮನೇ | ಶ್ರುತಿತ ಶತಿಗಳ ಮೂಲಕ ನೀನೇ ನಮಗೆ ದಾರಿದೀಪವಾಗಿದ್ದೀ . ಜಗತ್ತಿನ ಉತ್ಪತ್ತಿಗೆ ನೀನೇ ಕಾರಣಪುರುಷ, ವಿರಕ್ತಿ ಭಕ್ತಿ, ಜ್ಞಾನ ರಾ ಕಾರಣೀಕತೃ ೯ವಾದ ನಿನಗೆ ಬೇರಾರು ದಾರಿ ತೋರಿಸಬಹುದು. ? ಆದರೂ. : ಚಾಚೂ ಇರಕ್ಕಾ ಗಿ ಕೇಳುತಿ ತಿದ್ದಿ. ನಂತರ ಖಸಿಯು ತನ್ನ ಶಿಷ್ಯರ ಸಂಗಡ ಸೀತಾಲಕ್ಷ ಸಮೇತನಾದ ರಾಮನನ್ನು ಮುಂದಕ್ಕೆ. ಕಳು ಓದನು ಅವರು ಅಫಿ ಹೆಂಯುತ್ತಿ ರುವ ನದಿ ಯನ್ನು ದಾಟಿ ಮುಂದಕ್ಕೆ ಹೊ ಇರಟಿರು ಶಿಷ್ಯರು ಮುಂದಿನ ದಾರಿಯನ್ನು ತೋರಿಸ ಪುನಃ ಅತ್ರಿಯಾ- ಶ್ರಮಕ್ಕೆ ಹಿಂತಿರುಗಿದರು ಸೀತಾರಾಮು ಲಕ್ಷ್ಮಣರು ಘೋರ ಪ್ರಾಣಿ ತರ ಹಿಂಸ್ರ ಪಶುಗಳಿ ೌಂದಲ್ಲೂ, ರಾಕ್ರಸರಿಂದಲೂ ಕೂಡಿದ ಅಡವಿಯಲ್ಲಿ ಸಾವಕಾಶವಾಗಿ ಮುಂದುವರಿದರು. ಆಗ ರಾಮನು ಲಕ ಕ್ಷ್ಮಣನಿಗೆ ರೀತಿ ಹೇಳಿದನು. ನಾವು ಈಗ ಅತ್ಯ ೦ತ ಜತನದಿಂದ ಧನುರ್ಧರರಾಗಿ ಮುಂದೆ ಸಾಗಬೇಕು. ಆದ ಕಾರಣ ಸಕಕ ಹೆಡೆಯೇರಿಸು ಮುಂಡೆ: ನಾನು ಹಿಂದೆ ನೀನು ಮಧ್ಯ ದಲ್ಲಿ ಸೀತೆ ಇಂಲಿ. ಸುತ್ತಲೂ ದೃಷ್ಟಿ ಷ್ಟಿ ಚಲ್ಲುತ್ತ ಇಕ್ಷಸರ ಇರವನ್ನು ಅರಿಯುತ, ಮುಂದೆ ಮುಂದೆ EN Ay ದಂಡಕಾವನದಲ್ಲಿ ರಾಸ ರಿದ್ದಾ ಶಿ ಎಂಬುದನ್ನು ಕೇಳಿ ತಿಳಿದಿದ್ದೆ ನೆ. ಹೀಗಿ ಅವರು: ಮುಂದುವರಿಯುತ್ತ ಒಂದು” ಭಂ ಹತ್ತಿ ಬಂದರು. ಅತ್ಯಂತ ನಿರ್ಮಲವಾದ ನೀರಿರುವ ಕೊಳದಲ್ಲಿ. ಕ್ಸ ಕಾಲು ಮೋಕೆ ತೊಳೆದು ಕೊಂಡು ತಮ್ಮ ಶ್ರಮನನು ನ್ಹು ಪರಿಹರಿಸಿಕೊಂಡರು, ಅಲ್ಲಿರುವ ನಣ್ಣಲ..

ಜಾರ್‌

ಗಳನ್ನು ತಿಂದು ಹೊಟ್ಟೆಯ ಹಸಿವ ನ್ನ್ನ ನೀಗಿಕೊಂಡರು. ನಂತರ ಜಬಿಕುವೆ x FR | ಮರದ ನೆರಳಿನಲ್ಲಿ ಐಶ್ರನಿ ಸುವಂಥವರಾದರು,

ಅಷ್ಟ ರಲ್ಲಿ ಅಲ್ಲಿಗೆ fo ದಾನವನು ಬಂದನು ಭೀತರ ಶರೀರ,

|

ಉರಿವ ದಾಡಿ ಜೋಲುವ ತೊಗಲು ಉದ್ದವಾದ ಮೆ ie ಮೊರದಾ.

ಕಾರದ ಕನ್ನಿ ಕೊಂದು ತಂದ ಪ್ರಾಣಿಗಳನ್ನು" ಕೌಗಲಲ್ಲಿ ಬಾಯಿ.

ಯಲ್ಲ ತುರುಕಿಕೊಂಡ; . ಗರ್ಜಿಸುತ್ತ ಬರುಪ್ತಿದನು. ' ಬರುತ್ತಿರುವಂಥ me ad ಕಣವು

ಭಯಂಕರಾಕಾರದ ರಾಷ್ಟಗನನ್ನು ಸೀತೆಗೆ ತೋರಿಸುತ್ತ " ಹೆದರದಿರು

ಎಂದು ದೆ ಧೈರ್ಯ ಕೊಟ್ಟಿ ನು ಧನುರ್ಧಾರಿಗಳಾದ ರಾಮ ಲಕ್ಷ ರನ್ನು

೨೨ ಫ್ರಿ ತಂಡಿ ಅಟ್ಟ, ಹೌ 1 ಯಾರು ? ಧರ್ನುರ್ಧಾರಿಗಳ ಇಗಿ ಖುಷಿ

ವೇಷದಲ್ಲಿ "ಈ ಫೋರವನಕ್ಕೆ ಏಕೆ ಬಂದಿರುವಿರಿ ? ಸಂಕಡ

\

ಸ್ತ್ರೀ ಯಾರು 7? ರಕ್ಕಸನ ಮಾತುಗಳನ್ನು ಕೇಳದ ಕ್ರೀರಾಮನು ಸ್ರಶ್ಯುತ್ತ ರವಸ್ಸಿ ತ್ತನ ನು. ನಾನು ರಾಮ ಈತ ಲಕ್ಷ್ಮಣ ನನ ತಮ್ಮ. ಪ್ರಕ ನನ್ನ ಸತಿ ಜಾನಕಿ ತಂದೆಯ ಆಜ್ಞೆ ಪ್ರಕಾರ ನಿಮ್ಮಂಥವರನ್ನು ಕೊಲ್ಲಲು ವನಕ್ಕೆ ಬರುವಂಥವ ರಾಗಿೇವೆ. ರಾಮನ ವರಾಠನ್ನು

ಕೇಳಿ ಕೋಪ ಪಾವಿಷ್ಠನಾದ ರಾಕ್ಷಸನು ಭುಜವನ್ನು ಆಸ್ಕೋಟಸುತ್ತ ಮರವನ್ನು ಕಿತ್ತು ಹೊಡೆಯಲು ಅನುವಾಗುತ್ತ ನಾನು ವಿರಾಧನೆಂಬ ರಾಶ್ಚಸ, ನಿಮಗೆ ಈಗ ನಾನು ಕಾಲನು ಶೃೃವಾಗಿದ್ದೇನೆ. ನನ್ನ ಹೆಸರು

ನನ

ಕೇಳಿಯೇ ಎಲ್ಲ ಮುನಿಗಳು ವನವನ್ನು ಬಿಟ್ಟು ಓಡಿಹೋಗಿದ್ದಾರೆ. ನೀವೂ ಕೂಡ ಸೀತೆಯನ್ನು ಬಿಟ್ಟು, ಧನವನ್ನು ಜಿ ಸುಟು ಓಡಿ ಹೋಗಿರಿ.

ಇಲ್ಲದಿದ್ದ? ನಿ ನಿಮ್ಮೆಲರನ್ನೂ ನುಂಗುವೆ ಎನ ತ್ತೆ ನುಂದರಿದು ಬಂದನು. ಜ್‌ ಬರುತ್ತಾ ಇರುವ ರಾಕ್ಷಸಃ ನನ್ನು ಮೋಡಿ ರಾಮನು ಬಾಣ. ವೊಂದರಿಂದ ಆತನ ಕಾಲುಗಳನ್ನು ಕಡಿಯಲು ಆತ ಧೊಪ್ಪನೆ ನೆಲಕ್ಕೆ ಬಿದ್ದನು. ಆದರೂ ಆತನು ಬಾಯ್ದೆರೆದು ನುಂಗಲು ಮುನ್ನುಗ್ಗು ತ್ರಿ ರಲು ಹಾರು ತನ್ನ ಅರ್ಥ ಚಂದ್ರಾಕಾರದ ಬಾಣದಿಂದ ಆತನ ಶಿರಸ್ಸನ್ನು ಕಡಿದು ಕೆಡಹಿದರು. ಜಭ್ಯೂಷಲಿ |; ಗಂಧರ್ವರು ಕೊವುಳೆಗರೆದರು. ಆಪ್ಪ ರೆ. ಯರು ನರ್ತನ ಮಾಡುತ್ತ ಪಾಡಿದರು.

“೬

, ಎಲೆ, ಗಿರಿಜೆಯೇ ಮುಂದಿನ PG ಕೇಳು, ಬಿದ್ದ ನಿರಾಢನ ಶರೀರದಿಂದ ದಿವ್ಯ ವಾದ ಶರೀರವೊಂದು ಹೊಲ ಬಂದಿತು, ರಘುರಾಮನ ಚರಣಕೆ: ನಮಸ್ಕರಿಸಿ, pede ನಾವ ಪ್ರಕಾರ ವಾಗಿ ಸ್ತು ತಿಸಿತು.ಮುನ್ನ ನಾನು ಒಬ್ಬ ನಿದ್ಯಾಧರಂನು. ದೂರ್ವಾಸ ಬುಷಿಯ ಒಳಗಾಗಿ ಶಾನವಶದಿಂದ ರಾಕ್ಷನನಾಗಿದ್ದೆ. ಇಂದು ನೀನು ಶಾಪ ನವನ್ನು. ದೂರನೂಾಡಿದೆ. ಯಾವಾಗಲೂ ನನ್ನ ಪಾಡಸ್ಮರಣೆ- ಯನ್ನು ಮಾಡುವ ' ವರನನ್ನು ನನಗೆ ಕರುಣಿಸು ನನ್ನ ಕಿನಿಯು ನಿನ್ನ ಕೀರ್ತಿಯುತ ಚರಿತ್ರೆಯನ್ನು ಕೇಳಲಿ ಬೇರಾವ ವಾರ್ಕಿಯನ್ನೂ ಕೇಳ ದಿರಲಿ. ಯಾವಾಗಲೂ ನಿನ್ನ ಚಟ ಧ್ಯಾನದಲ್ಲಿ ನನ್ನ ಮನ ಹೃದಯ. ದಲ್ಲಿ ಸದಕಾಲ ನೆಲಸಲಿ. ಅಂಥಾ ಬುದ್ಧಿ ಯನ್ನು ನನಗೆ ಕರುಣಿಸು ಎಂದು ಬೇಡಿಕೊಳ್ಳುತ ಶೆ “ರಾಮನನ್ನು ಜಪಿಸುತ್ತ ಆತನಿಗೆ ಪುನಃ ಪುನಃ ನಮಸ್ಸೃ- ರಿಸಿದ ಇನ್ನು ಜೀನಲೊ ಕಕ್ಕ ಹೋಗುತ್ತೇನೆ. ನನಗೆ ಅನುಜ್ಞೆ ಯನ್ನು ನೀಡು ಮಂದೆಂದೂ: ನಿನ್ನ ಮಾಯೆಯಿಂದ ಮೋಹಿತ ನಾಗ. ದಂಥ ವರವನ್ನು ನೀಡು ಎಂದಣ ಜರು ರಾಮನು ಆತನಿಗೆ ಮುಕಿ 3 ವರವನ್ನು. ನೀಡಿದನು. ಯಾವಾಗಲೂ ನನ್ನ ನೆನೆವ ಮನ ನಿನಗಿರಲಿ ನಂತರ ನಿನಗೆ ಮೋಕ್ಷ ದೊರಕುವದು. ಎಂದು ನರವನ್ನು ಕರುಣಿಸಿದನು. ಪ್ರಕಾರವಾಗಿ ನಿರಾಧನು ಘೋರ ಶಾಪವನ್ನು ರಾಮನ ಕರುಣೆಯಿಂದ ಗೆಲಿದನು. ಎಲೈ ಗಿರಿರಾಜ ಪುತ್ರಿಯೇ ಯಾರಾದರೂ ರಾಮನನ್ನು ಸ್ಮರಿ- ಸಿದರೆ ತಮ್ಮ ಇಸಾ ಪರ್ಥವನ್ನು ಪಡೆಯೆನಿವರು ಎಂದು ಶಿವನು ಗಿರಿಜೆಗೆ ಹೇಳಿದನೆಂಬಳ್ಲಿಗೆ ಸಂಧಿ ಮುಕ್ತಾಯವಾಯಿತು.

ಇಪ್ರತೆ ಶ್ಕೊಂದೆನೆಯೆ ಸೇಧಿ :- ಎಲೈ i ಮುಂದಿನ ಸಂಗತಿಯನ್ನು” ಕೇವಿವಂಥವಳಾಗು ವಿರಾಧನಿಗೆ ಮುಕುತಿಯನ್ನು ಕರು ಸಿದ್ದ ಶ್ರೀರಾಮಚಂದ್ರನು ಮುಂದುವರಿದು ಸೀತಾ ಲಕ್ಷ ಣರ. ಸಹಿತ ವಾಗಿ ಕರಭಂಗ ಆಶ್ರಮಕ್ಕೆ ಬರಿವಂಥನನಾ ದನು. ದೂರ ದಿಂದಲೇ ಬರುತ್ತಿರುನ ಅವರನ್ನು ಕಂಡು ಶರಭಂಗೆ ಖುಹಿಯು ಎದ್ದು | ಆವರನ್ನು ಸ್ವಾಗತಿಸಿದನು. ಅರ್ಫೈಪಾದ್ಯೋಪಜಾರೆಗಳಿಂದ ಅವರನ್ನು ಸತ್ಯ ರನು. tel ನಿಮ್ಮ ದರುಶನದ ಆಕೆಯಿಂದಲೇ ಇಲ್ಲಿಯ ತನಕ

ಇಲ್ಲಿದ |

ಜೀವನಿಟ್ಟುಕೊಂಡಿರುತ್ತೆ ವೆ. ಹೊತ್ತು ನೀನು ನನಗೆ ದರುಶನವಿತ್ತೆ,.

ಇದು ನನ್ನ್ನ ಸುಪುಣ್ಯ ಶೆ ನನ್ನ ಸೌಭಾಗ್ಯ "ನಿನಗೆ ನಮಿಸಿ ಚಿತಾಗ್ನಿ ಯಲ್ಲಿ ಬಿದ್ದು ಪ್ರಾಣಬಿಟ್ಟು ಸ್ವರ್ಗಕ್ಕೆ. ಹೋಗೆಬಯಸ ತ್ತೇನೆ ಎಂದು "ಹೆಳಿ ರಾಮನೆದುರಿಗೇ ಚಿತಾಗ್ನಿಯನ್ನು ' ಹೊತ್ತಿಸಿ ಆದರಲ್ಲಿ ಬಿದ್ದು ಪಂಚ ಭೂತಾ ಒಕವಾದ ದೀಪವನ್ನು ಬಿಟ್ಟಿನ ನು. ದೇಹ ಬಿಡುವ ಮೊದಲು. ನೀನೇ ನಿಷ್ಣು; ಜಾನಕಿಯೇ ಶ್ರೀದೇವಿ. ಶೇಸನೇ ಲಕ ಕ್ಷ್ಮಣ; ಭರತನೇ ಶಂಖ; ಶತ್ರುಘ್ನನೇ ಚಕ್ರ ಆಗಿದ್ದೀರಿ, ನೀವು ಅಭಿನ್ನ ಸವರ.

ಲೋಸುಗ ಭೂಲೋಕಕ್ಕೆ ಬಂದಿದ್ದೀರಿ, ಈಗ ನಮ್ಮಾ ಶ್ರ ಮೆ ಕ್ಕ ಬಂದಿ_

ದ್ದೀರಿ ಇಲ್ಲೆ ಕೆಲವುದಿನ 1 ರೋಕಕಂಟಕರಾದ ರಾಕ ಸಸರ ಸಂಹಾರ ಮಾಡಿ ಜನರ ಕಷ್ಟಗಳನ್ನು ದೂರಮಾಡಿರಿ ಎಂದು ಹೇಳಿದು. ನಂತರ ರಾಮನು ಅಲ್ಲಿಂದ ಮುಂದೆ ಖಯಸಿಗಳ ಆಶ್ರಮಗಳನ್ನು ನೋಡುತ್ತ ಖತಿಗಳ ಆಶ ಶ್ರಮಕ್ಕೆ ಬಂದನು. ಅಲ್ಲಿಯ ಭಷಿಗಳ್ಳಾ ಫಾಮನ ನು ಕಂಡು ಆದರದಿಂದ ಸ್ವಾಗತಿಸಿ ಸಕಲ ಅಫ್ಯ ಸಾಜ್ಯೋಪ_ ಚಾರಗಳನೊ | ನೆರವೇರಿಸಿ ಧನ್ಯ ಕುಡು ಸುತೀಕ್ಬ ಮುನಿಯು ಹೇಳಿದ್ದೇ. ನೆಂದರೆ ನನ್ನ ಫದ: ನಾನು pd ಮಿತ್ರ, ಕಳತ್ರ,

ಗೃಹ ಧನ ಮೊದಲಾದ ಮೋಹೆಗಳಿಂದ ಭವಸಾಶದಲ್ಲಿ' ತೊಳಲ್ಲು ತವೆ. ನೀನು ಸರ್ವರ: ಹೃದಯಾಂತರಾಳದಲ್ಲಿ. ನೆಲಸಿದ್ದೀ ಅವರವರ ಸೇವಿಗೆ ಅನುಗುಣವಾಗಿ ನೀನು: ವರವರ ಇಷಾ ರ್ಥಗಳನ್ನು ಪೂಕೈಸುವ- ವನಾಗಿದ್ದೀ, ಲೋಕದ ಸೃಷ್ಟಿ, ಸ್ಥಿತಿ, ಲಯಗಳಿಗೆ ನೀನೇ ಕಾರಣನು. ನೀನೇ ಮಾಯೆಯ ರೂಪದಿಂದ ಬ್ರಹ್ಮ ಹೆರಿ ಮಹೇಶ್ವರನಾಗಿ ತೋರುನೆ, ಸೂರ್ಯನು ಬೇರೆ ಚೇರಿ ಪಾತ್ರ ಸೆ ಜಲದಲ್ಲಿ ಭಿನ್ನ ಭಿನ್ನ ನಾಗಿ ಕಾಣು.

ವಂತೆ ಶೋರುವೆ. ಇಂದು ನನ ತಪದ ಫಲವು ದೊರಕಿತು. ನನಗೆ ನೀನು ಕಾಣಿಸಿಕೊಂಡೆ ಎನ್ನು ತ್ರ ಹಲವು ಬಗೆಯಲ್ಲಿ ರಾಮನೆ ಗುಣಗಾನ ಮಾಡಿ. ದನು. ಹೀಗೆ ಮಾ ಡುತ್ತಿರುವ ಖುಷಿಯನ್ನು ಕುರಿತು ರಾಮ

ನಂದರು ಎಲ್ರ ಮುನಿವರ್ಯನೇ ನಿನ್ನ ಅಂತರಂಗದ ಬಯೆಕೆಯೆನು

ನಾನು ಬಲ್ಲೆ. ನನ್ನನ್ನೇ ಜಪಿಸುವ ಪ್ರಣ್ಯ್ಯ ನಂತರಿಗೆ ನಾನು ದೂರನಲ್ಲ. ನಿನ್ನ ಭಕಿ ಯಿಂದ ನೀನು ಶುದ್ಧ ನಾಜಿ ಸಾ ನೀನು ನಿನ್ನ

ಎಲ್ಲೆ

ದೇಹಾಂತ್ಯದಲ್ಲಿ ಮುಕಿ ಕ್ರಿಯನ್ನು ಹಡೆಯುವೆ. ನನ್ನ ಜ| ಹೊಂದುವೆ ಎಲೈ ಮುನಿಯೇ. ನನಗೆ ಆಗ್ತ ಹುಸಿಯ ಆಶ್ರಮವನ್ನು ತೋರಿಸು. ನನಗೆ ಅಲ್ಲಿಗೆ ಹೋಗಬೇಕೆಂಬ ಬಯಕೆಯಾಗಿದೆ

ಆಗ ಮನವಿಯು ಎಂದನು- ನಾವು' ಸಾಳಿ ಹೋಗೋಣ:

ನನಗೂ ಮುನಿಯನ್ನು ಕಾಣದೆ ಬಹಳ ದಿನಗಳಾದವು ಹೀಗೆ ಮಾತಾ. ಡುತ್ತಿರಲು ಸಾಯಂಕಾಲವಾಯಿಶು, ಕತ್ತಲಾಯಿತು. ರಾತ್ರೆ ರಾಮನು ಆಲಿಯೇ ತಂಗಿದನು. ಮರುದಿನ ಬೆಳಗಾಯಿತು ರಾಮನೆದ್ದು ತ್ನ ಪೂರ್ವಾ ಹಿ ಗವನ್ನಲ್ಲ ಲ್ಲ ತೀರಿಸಿ ಹೊರಡಲು ತಯಾರಾದನು.. ರಾಮನು ಸಣ ಸಹಿತೆ' ಗ್ಯ ಮಕ್ಕೆ ಹೊರಟಿನು. ಆಗಸ ಸ್ಥನ ಅನುಜನು ಮುನಿಗಣ ಸಹಿತ

ತನ್ನ ಆಶ್ರ ಮಕ್ಕೆ ಬಂದ ರಾಮ ನನ್ನು ಸಂತೋಸದಿಂದ ಆತನನ್ನು ಸ್ಟಾ ಗತ ಆಫ ಪ್ಯಾ ದಗಳಿಂದ ಪೂಜಿ ಸಿದನು. ದಿನ ಅಲ್ಲಿದ್ದು ಮರು ಅಿಗಸ ಆಶ್ರಮಕ್ಕೆ ಹೊರಸಿ, ಅಗಸ ಸ್ತನ ನೆ ತಪೋವನ. ಭಷ ಕಂಡರು. ವರವು ಅತ್ರ ೦ತ' ಸುಮನೋಹೆರವಾಗಿತ್ತು. ಕಾಲ. ಭೇದನಿಲ್ಲಡೇ ಎಲ್ಲ ಗಿಡ ಮರಗಳೂ ಫಲಪುಸ | ಭರಿತಪಾಗಿದ್ದವು.. ನಾನಾ ಶರದ ಮ್ಳ ಗೆ ಪಕ್ಷಿ ಸಂಕುಲವು ಸನಾ ಜನ್ಯ ೫0 ವೈರಭಾವವನ್ನು ಮರೆತು ನೀತಿಯಿಂದ ಇದ್ದವು ಎಲ್ಲೆ ಲಿಯೂ ಸ್ವಾಧ್ಯಾಯ ನಿರತರಾದ ಯಷಿಮ ನಿಗಳ ವೇದಘೋಷವು ಕೇಳ ಬರುತ್ತಿತ್ತು. ಯಜ್ಞ ಯಾಗಾ-. ದಿಗಳು ನಡೆಯುತಿ ತಿದ್ದವು. ಹೆಚ್ಚೆ ನು? ಇವಾ ಕವನವು 'ಬ್ರಹ್ಮ ಸಭೆ. ಯಂತೆ ಕಂಗೊಳಿಸುತ್ತಿ ತ್ತು. ki ಮದ ಸನೂಪಕ್ಕೆ ಬಂದ ರಾಮನು ಸುತೀತ್ರ್ಮ್ಮ ಮುನಿಯನ್ನು ಕರು ರಾಮ ಬಂದೆ ನೆಂಗತಿಂಯ ನ್ನು ಅಗಕ್ಳ್ಯ 5 ಮಹರ್ಷಿಗೆ ಹೋಗಿ ತಿನಸು ಎಂದೆನು. ಆಶ ಕೂಡಲೇ ಅಗಸ್ತ್ಯ ಖುಷಿಯ ಬಳಿಗೆ ಹೋಗಿ ದಂಡಸ್ರ ಹಾಮ ಮಾಡಿ ದಶರಥಾತ್ಮಜನಾದ ರಾಮಚಂದ್ರ ಬಂದಿರುವ ಸ್ನ ಸಂಗತಿಯನ್ನು ಅರುಹಿ ಅವರು ನಿನ್ನ ದರ್ಶನಾರ್ಥಿಗಳಾಗಿ ದಾರೆ ಎಂದನು ಸಂಗತಿಯನ್ನು ತಿಳದ ಆಗಸ್ಟ ಶು ಲೇಸಾಯ್ಕು ಲೇಸಾಯ್ಮು |! ನನ್ನ ಜನೆ ಸನಲವಸಯ್ತು ಎನ್ನುತ್ತ ತ್ಯಂತ ಸಂಭ 1

ಮದಿಂದ ರಾಘವನನ್ನು ಇದಿರು ಗೊಳ್ಳ ಲು ಹೊರಟನು. ನನ್ನ ಹೈದೆಯ.

mF

ದಲ್ಲಿ ಧ್ಯಾನಿಸುತ್ತಿದ್ದ ರಾಮನು ಇಂದು ಬಂದ | | ಆತನನ್ನು ಇದಿರುಗೊಂಡನ್ನು ಮುನಿಗೆ ದಂಡ ಪ್ರಣಾಮ ಮಾಡಿದ ರಾಮನನ್ನು ಆತನು ಹಿಡಿದೆತ್ತಿ ಆಲಂಗಿಸಿದರು. ಮತ್ತು ಗಳನ್ನು ನಾನಾಪ್ರಕಾಸದಿಂದ ಸು ತಿಸಿದನು. ರಾಮನನ್ನು ಉನ್ನತಾಸನದ ಮೇಲೆ ಸಾಳ್ಳಿರಿಸಿ ಪೂಜಿಸಿದನು ಹೀಗೆ ರಾಮನು ಅಗಸ್ತ್ಯ ಖುಷಿಯ ಆಶ್ರಮದಲ್ಲಿದ್ದರು. ಎಂಬಲ್ಲಿಗೆ ಸಂಧಿ ಮುಗಿಯಿತು.

ರಾಮನೆ ಅಂಗಾಂಗೆ

ಇಪ್ರಶ್ಕೆರಡನೆಯ ಸಂಧಿ; ಎಲೈ ಗಿರಿಜೆಯೇ ಮುಂದಿವೆ ಸಂಗತಿಯನ್ನು ಕೇಳುವಂಥವಳಾಗು,

ರಾಮ ಅಗಸ ಸ್ಯ ಬಯಹಿಯ ಆಶ್ರ ಮರದಲ್ಲಿ ಸುಖದಲ್ಲಿ ಇರುವಾಗ

ಅಗಸ ಸ್ಸೃನು. ಶ್ರೀರಾ 'ಮನಲ್ಲಿಗೆ ನಮಸ್ಕಾರ ಮಾಡುತ್ತಾ ಇಂತೆಂದನು,

ರಾವಣನನು. ಕೊಂಡು ಭೂಮಿಯ ಭಾರವನ್ನು ಘಡಿಮೆ ಮಾಡಲೋಸುಗ- ಬ್ರಹ್ಮನು ಕೇಳಿಕೊಂಡ ನ್ರಕಾರೆ ನೀನು ಬಂದಿದ್ದೀ. ಅಂದಿ ನಿಂದ ನಿನ್ನ "ಬರುವಿಕೆಯ ನಿರೀಕ್ಷಣೆಯಲ್ಲಿಯೇ ಇದ್ದೇವೆ. ನೀನು ಯಾವಾ ಬಸವಿ. ಭಕ್ತ ಅಭೀಷ್ಟ ಗಳನ್ನು ಯಾವಾಗ ಸಲ್ಲಿಸುವಿ ಎಂಬ ಹಂಚ ದಿಂದಲೇ ಸನ್ನ ನಾಮನನ್ನು ಸುತ್ತ ಕಾಲ ಕಳೆಯುತಿ ತಿದ್ದವು. ನೀನು ಅಜ್ಜಿ ತೆ ಸ್ವರೊಪನಾಗದ್ದೀ ನಿರ್ವಿಕಾರನೂ ನಿರ್ಗುಣನೂ ಆಗಿದ್ದೀ, ನಿನ್ನ ನ್ದು ನಿರ್ಗುಣ ಕಕಿಯೆಂತಲೂ. ಮೂಲ ಪ್ರಕ ತಿಯೆಂತಲೂ ಕರೆಯುವರು. ನೀನು ಪ್ರಕ ಕೃತಿಯೊಡಗೂಡಿದಾಗಲೇೇ ಸತ್ತರೆಜತಮ ಎಂಬ ಅಹಂಕಾರ | ತ್ರ ಸುಟ್ಟಿ ದವು. ಇವುಗಳಿಂದಲೇ ಸತ ಭೂತಗಳು ಜನಿಸ್ಲಿ ದವ. ಶಬ್ದ, ಸ್ಪರ್ಶ, ರೂಪ ರಸ್ತ ಗಂಧ ಮೊದಲಾದವುಗಳ ಜನನ ವಾಯಿತು. ಸತ್ವ ರಾಜಸ ತಾಮನ ಇವುಗಳಿಂದ ಪ್ರಪಂ ಚದ ನಾನಾ ಬಗೆಗಳು, ಷಡೆ ರಗಳು, ದಿಕ್ಕುಗಳು, ದೇವತೆಗಳು, ಹೀಗೆ ಪ್ರಪಂಚದ ಉದ್ಭವವಾಯಿತು. ಪ್ರಸಂಚವು "ರಾಟಿ ಸ್ವರೂಪವನ್ನು ಚಕ ವಿರಾಬ್‌ ಸ್ವರೂಸದಿಂದಲೇ ಪಶ್ಶು ಪಕ್ಷಿ, ಪ್ರಾ ಣಿ ಮೊದಲಾದೆ ತಿರ್ಯಗ್‌ ಜಂತುಗಳ ನತ್ಯ ೯ರ ಜನನವೂ ಆಯಿತು. ಕರ್ಮಾನುಸಾರಿಯಾಣಿ ಜೀವಿಯ

0.

ಉತ್ಪತ್ತಿ ಯೂ ಆಯಿತು. ಮನು ಯಸ ಮೂಲ ಕಾರಣ ಎಂದು : ತಿಳಿಯುವಂತಾಯಿತು. ಬ್ರಕ್‌ ನಾಗಿ ಸೃ ಷ್ಟಿಯ ಉತ್ಸ ಪಿ ತ್ರಿಯನ್ನೂ 68 ವಾಗಿ `ಸ ಷ್ಟಿ ಪಾಲನೆಯನ್ನು ಮಾಡುತ್ತಿರುವೆ. ಕೆ ರುದ್ರ ಸ್ವರೂಪಿ. ಯಾಗಿ ಬಿತ್ತನೆ ನ್ನು ಲಯಗೊಳಿಸುವೆ. ಬೀಗೆ ಸಾಗ ಭೇದದಿಂದ ಜಗತ್ರ್ರಯವನ್ನು ನಡೆಸುತ್ತಿ ರುವಿ. ಇಲ್ಲಿ ನಡೆಯುವ ರ್ರೈತಿಯೊಂದು ಕ್ರಿಯೆಗೂ ನೀವೇ ಸಾಕ್ಷೀಭೂತ ವಾಗಿರುಖ್ಯ ಹೆಣ್ಣು, ಹೊನ್ನು, ಮಣ್ಣು ರೀತಿ ಯಾದ ಸ್ಪರೂಪದಿಂದ ಮನುಜನನ್ನು ಸಂಸಾರ ಸಾಗರದಲ್ಲಿ ತೂಳಲಾಡು. ವಂತೆ ಮಾಡಿರುವೆ. ಮಾಯೆಗೊಳಗಾದ ಪ್ರತಿಯೊಬ್ಬರೂ ಪ್ರತಿಯೊಂದೂ ತನ್ನ ದೆಂದು ಭ್ರ ಮಿಸಿ ತೊಳೆಲಾಡುತ್ತಿ ರುವರು ಕೆಲವರು ಸತ್ವಗುಣದಿಂದ ಕೂಡಿದವರಾಗಿ ಉತ್ತಮದ ದಯ ರ್ಮುದಿಂದ: ಜಾಜಿ ಜಾ ಪಡೆ ಯಲು ಇಚ್ಛೆ ಸಿದ್ದಾ ಅದ್ವಯಿತ ಸ್ವರೂಪದಿಂದಲೇ ನಿನ್ನ ನ್ಮ ಪಡೆಯಲು _ ಲವರು ವ್ರಯತ್ನಿ "ಸುತ್ತಿ ರತ್ತಾಕೆ ತತ್ವ ಚ್ಹಾ ನಿಗಳು ಯಾವಾಗಲೂ ಸಗ ಮಾನೆಂದ ಪದವಿಯನ್ನು ತಿ ಯತಾ” ಉಳಿದವರು ನಿಷಯಾಸ ಸಕ್ತ ರಾಗಿ ನರಕಭಾಜನರಾಗಿದಿತ್ತಾ, ಶೈ ಢೋಕವಲ್ಲಿ ನಿನ್ನ ಚರಣವನ್ನೇೇ ಭಜ | ಸುತ್ತಿರುವವರು ಅಮೃತವನ್ನು ಸೆ ಸೇವಿಸಿದವರಂತೆ ನತ್ಯ ಮುಕ್ತ ರಾಗಿರುತ್ತಾ ರೆ. ಆಗಲಿ 1 ಏನೇ ಹೋಗಲಿ 1! ಅದೋದನೂ ಮನಸ್ಸಿಗೆ ತಾರದೇ ನಿನ್ನ ಇ್ಯಾನದಲ್ಲಿರುವನರು ನಿತ್ಯ ತ್ರ ಪ್ರರು; ನಿತ್ಯ ಮುಕ್ತರು ನಿನ್ನ್ನ ಭಕ್ತ ಆ! ದೂ ರಕಿದಷ್ಟ ರಿಂದಲೇ ಪ್ತ ದೃ ರನ, ನಿನ್ನ ಭಕ್ತ ಸಂಗವೇ ಸದ ಕಿಗೆ | ಕಾರಣ. ಎಲ್ಫೈ ಈರ್‌ ನಿನ್ನ "ಸಂಗದಿಂದ ನನಗೆ ಜೆ ಜನ್ಮ ಜೋ 81 ಜಃ '` ಯಾವಾಗಲೂ . ನಿನ್ನ ಮೂರ್ತಿಯೇ ನನ್ನ ಹೆ Lhe ವಾಸಿಸಲಿ ಎಂದು ನಾನಃಪ ಪ್ರಕಾರವಾಗಿ ಅಗಸ್ತೆ 3ನು ಇಮನ ಗುಣಗಾನ ನರಾಡಿದನು . ನಂತರ ತನ್ನ ಗುವ ದಿವ್ಯ ವಾದ ಆತ್ಚ ಯಾಸ್ತ್ರ ವನ್ನೂ ಖಡ ನನ್ನೂ pe ತೊಟ್ಟ ನು. ಇಲ್ಲಿಂದ ಮಜ ದೂರದಲ್ಲಿ ಟಕ ಉತ್ತ ಮೋತ್ಕ ಮನಾದ ಅಲ್ಲಿ ನೀನಿರಬೇಕು. "ಅಲ್ಲಿಯೇ ನಿನ್ನಿ ಂದ ಬಹಳ | ಕಾರ್ಯಗಳಾಗಬೇಕಾಗಿದೆ. ಎಂದು. ಹೇಳಿ ಆತನನ್ನು ಸಂಚವಓ ಕಡೆಗೆ ಕ್ರ ೂಸಿಕೊಟ್ಟಿನ ಮು. ಎಂಬಲ್ಲಿಗೆ ಇಪುತೆ ಠೈರಡನೆಯ ಸಂಧಿ ಮುಗಿಯಿತು.

~ Om

ಇಪ್ಪ ತೊ ನೆಯ ಸಂಧಿ - ಎಲೈ ಗಿರಿಜಾತೆಯೇ ಮಂಂದಿಕೆ ಕಥೆಯನ್ನು ಕೇಳು,

ಅಗಸ ಖಯಸಿಯೆ ಅಪ್ಪಣೆಯ ಪ್ರಕಾರ ಪಂಚೆವಔಗೆ ಶ್ರೀರಾಮ ಹೀತಾ ಲಕ್ಷ್ಮಣರು ಬರ ರುತ್ತಿರುವಾಗ ಮಾರ್ಗಮಧ್ಯೆ ದಲ್ಲಿ ಜಬಾಯುವೆಂಬ ಮುದುಕ ಯೊಂದನ್ನು ಕಂಡರು, ಅದನ್ನು ಕಂಡು ಶ್ರೀರಾನುಃತಿ ಇದು. ರಾಕ್ಚ ಸರ ಮಾಯೆಯೇ ಎಂದು ಊಹಿಸಿ ಧನು ಶರದಿಂದೆ ಸುಸಜಿ ಸಜಾ ಇವನೇ. ಖುಷಿಗಳ ಭಕ್ಷಕ. ಈತನನ್ನು ಶಿಕ್ಷಿಸಲೇಬೇಕು ಎಂದು. ನುಡಿದ ಮಾತನ್ನು ಪೇಳಿ ಆತೆ ಗಡ” ಗಡ ನಡುಗುತ್ತ “ನಾನು ಅಪರಾಧಿ ಅಲ್ಲ. ನಿನ್ನ ತಂದೆಯ ಗೆಳೆಯ ನಾನಾಗಿದ್ದೇನೆ. ನಾ ನು ಹದ್ದೂ ಜಟಾಯು ಎಂದು ನನ್ನ ಹೆಸರು. ನಿನಗೆ ಹಿತವನ್ನೇ ಬಯಸು. ವನು ನಾರು " ಎಂದನು ನೀನು ಬೇಟೆಗೆ ಹೋದೆ ಸಂದರ್ಭದಲ್ಲಿ ಸೀತೆಯ ಪಕ್ಷಣೆಗೆ ನಾನು ನಿಲ್ಲುತ್ತೇನೆ, ಅವನ ಮಾತನ್ನು ಕೇಳಿದ ರಾಮನು ತನೆ. ಪಿತನ ಗೆಳೆಯನಾದ ಜಟಾಯುವನ್ನು ಅಲಂಗಿಸಿಕೊಂಡನು. ಅವನಿಗೆ ಫೈಯ. ಕೊಟ್ಟಿನು. ಮುಂದೆ ಸಂಚವಟಗೆ ನಡೆದನು. ಹೀಗೆ ಹೋಗುತ್ತ _ ಹೋಗುತ್ತ ಗೌತಮೂ ನದೀ ತೀರದಲ್ಲಿರುವ ಪಂಚವಟಿಯನ್ನು ಕಂಡರು ಅದು ಆತ್ಯಂತ ಸುಂದರವಾದ ag ಲಕ್ಷ್ಮ! ಣನು ಅಲ್ಲಿಯೇ : ಖಂದು ಪರ್ಣಕುಟಿಯನ್ನು ರಚಿಸಿದನು. ಸ್ಥಳವು ಇಡಿ, ಮಾವು, ಖರ್ಜುರ ಮೊದಲಾದ "ಸಣ್ಣ ಲಗಳಿಂದ ಕೂಡಿದ ರಮ್ಯ. ಸ್ಥಳವಾಗಿತ್ತು. ನಿತ್ಯ ವೂ ಲಕ್ಷ ಒಡು ಕಂದ ಪಲಾದಿಗಳನು ತರುತ್ತಿ ಠಿ ದನು. ಅಮ ಕಲ್ಲೂ ಸಂತೋಷದಿಂದ ಅವನ್ನು ಭುಂಜಿಸಿ ದಂ ಇದರು ರಾತ್ರೆ ಲಕ್ಷ್ಮಣನು. ರಾಮ ಸೀತೆಯರಿಗೆ ಕಾನಲಾಗಿ ಎಚ್ಚ ರದಿಂದಿರುತ್ತಿದ್ದ ಹ“ ರೀತಿ ಸುಖದಿಂದ ರೀತಿ ಸುಖದಿಂದ ದಿನ ಕಳಿಯುತ್ತಿರು. ವಾಗ ಒಂದು ದಿನ ಲಕ್ಷ್ಮ ನು ಜಗನ್ಮಾಯ ರೂಪದಲ್ಲಿರುವ ಅಣ ನನ್ನು ಕೇಳಿದನು, ನಿನಯದಿಂದ. ತನಗೆ ತತ ತ್ವಜ್ಞಾ ನವನ್ನು ಬೋಧಿಸ. ಬೇಕು ಎಂದು. ಮೋಕ್ಷಕ್ಕೆ ಸಾಧನವಾದ ತತ್ವ ಯಾವದು ? ನೀನು ಒಲಿದು ತನಗೆ ತಿಳಿಸ ಎಂದು ಜೇಳಕೊಂಡನು. ಎಲೈ ತಮ್ಮಾ ನೀನು

(೨...

ಒಳೆ ಯದನ್ನೆೇ ಮಾಡಿದೆ. ಗೌಪ್ಯ ದಲ್ಲಿ ಸುವ ಉತ್ಕ ಪ್ರವಾದೆ ಫ್ರಿ ನಿದ ಯನ್ನು, ನೀನು ಶೇಳಿದೆ ಹತ ಹೇಳುತೆ ತ್ತೇನೆ ಕೇಳುವಂಥವನಾಗು,

ಮೊದಲು ಮಾಯಾ ಸ್ವರೂಪವನ್ನು ಕೇಳು. ಅದರಿಂದ ವಿಜ್ಞಾ ನೆ ನಿಜಾ ) ನದಿಂದ ಜ್ಞಾನ £ ನಂತರ ಸಕಲ ಬಂಧನವನ್ನು ಬಿಡಿಸಿ ಆತ ಯಬ. ವನ್ನು" ನೀಡುವ ಆತ ಜಾ ್ಲ ನವನ್ನು ನಡೆಯಬಹುದು), ದನ್ನ ದಲ್ಲವ ದೇಹವನ್ನೇ ತನ್ನ ದು ಎಂದು. ಬಕೆಟು ಮಾಸಿ. ಇದೇ "ಸಂಸಾರಕ್ಕೆ ಮೂಲ pe ಇದ ದನ್ನು ಆವರಣ ವಿಕ್ಷೇಪ ಎಂಬಿನೆರಡು. ಚ್ಟ ಕೊಂಡಿದೆ. ಪಂಚಭೂತಗಳು. ಮೊದಲಾದವುಗಳೆಲ್ಲ ಆವರಿಸಿಕೊಂಡು ನಿಶ್ವದ ಕಲ ) ನೆಯಲ್ಲಿ ಕಾಣುತ್ತಿರುವದು. ಹಗ ವನ್ನೇ ಹಾವು ಎಂದು ಭ್ರಮಿಸು- ನಡೆ ಪ್ರತಿಯೊಂದು. ಹುಸಿಯ ರೂಪವಾಗಿದೆ. ಎಲ್ಲವೂ ಕನಸಿನಂತೆ ಜು ಅಷ್ಟೇ | ಟಿ46 ಕ್ಬಕ್ಳೈ ಅಹಂಕಾರವೇ ಮೂಲ, ನಂಪರ ಪುತ್ರ ಮಿತ್ರ ಆಮೇಲೆ ಪಂಚಭೂತದ ಸ್ವೃಶೂನ.- ಗಳಾದ ರನ ಸ್ಪರ್ಶ ಗಂಧ ಮೊದಲಾದವುಗಳು, ಹೀಗೆ ಇವೆಲ್ಲ ವುಗಳ ಸಮೆ [ನವೇ ಸತ. ಸುಕೃತ ದುಷ್ಕೃ ತಗಳೇ ಅದರ ಬೆಳೆಗಳು. ಮನುಜ ಭೂಮಿಯಲ್ಲಿ FE, ಬೆಳೆ ಬೆಳೆಯದಿದ್ದರೆ ಬೆಟ್ಟ ಬೆಳೆಯು. : ವಂತೆ ಕ್ಷೇತ್ರ ದಲ್ಲಿಯೂ ಕೂಡ. ಉತ್ತಮ ಬೆಳೆ ಚಿಳೆಯಜೇಕು. ಇಲ್ಲ ದಿದ್ದರೆ ಜ..

ಜೀವ ಪರಮಾತ್ಮರ ಸಂಬಂಧವನ್ನು ಹೇಳುವೆನು ಕೇಳು. ತಿಳಿದವರು ಜೀವ ಸರಮಾತ್ಮ "ಇವಲ್ಲಿ ಜೀದವೆಣಿಸುವದಿಲ್ಲ ಜೀವನೇ ಪರಮಾತ್ಮನಾಗುತ್ತಾನೆ ಅದತ ನಿದ್ಯೆಯು ಸರಿಯಾಗಿಲ್ಲದಿದ್ದರಿ ಆತ್ಮನೊಬ್ಬ. | ನನ್ನೇ ಮಾತ್ರ ತಿಯಯಿತಾ ನೆ ಚೂ ಕೆಡುಕನ್ನು ಎಣಿಸ ದೆ ಹಿತವಷೆ “ಖಿ ವಾಚಾ ಮರೆ ಎಣಿಸಬೇಕು ಪರರಿಗೆ" ನೀಡೆ ಕೊಡುವದೇ ಪಾಪೆ ನರರಿಗೆ ಹತವನ್ನು ಬಯಸುವದೇ ಪುಣ್ಯ ಎಂದರಿಯಬೇಕು ಆಹಂ- ಕಾರದಿಂದ ಶರೀರಕ್ಕೆ ಬಾಜಿ ಬಂಡೊದಗುವದು." ತನುಮೇ ತನ್ನ ದು ಎಂದ್ರು | ಹೇಳುತ್ತ ಬೇರೆಯವರನ್ನು ಜರೆಯಬ ಹಂಗಿಸದೆ ನೀತಿ, ದಯ ಧೈರ್ಯ, ಪ್ರೀತಿ, "ಇದ್ದು ಮೊದಲಾದ ಸೇವೆಯಲ್ಲಿಯೇ ನಿರತರಾಗಿರಬೇಕು, ವಿಷ

೩.

ಯಾಸಕ್ತರಾಗದೇ ತೆನುವ ದಂಡಿಸಬೇಕು ಮಾತಿನಲ್ಲಿಯೊ ಒಳ್ಳೆ ಯಪ- ನಾಗಿರಬೇಕು, ಯಾರಿಗೂ ಬಾಧೆಯನ್ನು ಕೊಡದೆ ದೇವ, ಗುರು" ವಿಪ್ರ... ರನ್ನು ಪೂಜಿಸಬೇಕು. ಮಸ್ಸನ ನನ್ನು ಸದ್ಸ್ಟೃ ಹೆ ಕಡೆಗೆ ತಿರುಗಿಸಬೇಕು, ಪುತ್ರ ಮಿತ್ರ ಬಂಧು ಏಳಗ ಮೊದಲಾದ ೫. ಹೋಗುಗಳ ಬಗ್ಗೆ ಹೆಸ... ಶೋಕ ಮೊದಲಾದವುಗಳನ್ನು ವ್ಯಕ್ತಪಡಿಸದೆ. ಸಮಚಿತ್ತನಾಗಿರಬೇಕು. ಸುರುವನ್ನು ಸೇವಿಸಬೇಕು. ಆತನೇ ನಿಜವಾದ ಮಾರ್ಗದರ್ಶಕ, ಆತ- ನಿಂದಲೇ ತತ್ವಜಾ ಪಡೆಯಬೇಕು. ಬಾಪ್ಯಾ ಚರ ಣ್ಕೆ ಅಂತರಾಚರಣೆ' ಇವೆಲ್ಲ ಕುದ್ಧ ವಾಗಬೇಕು. ದೇಹೆ ಪುಣ್ಯ ದೊರಕಿದ ದೇಹ, ಪುಣ್ಯ ಕಾರ್ಯಕ್ಕಾಗಿಯೇ ದೀಹ ಇರಬೇಕು. ನಿಷಯೇಂದ್ರಿಯ ಮೋಹ ಬುದ್ಧಿ ಗಳಂದ ಬೇರಾದ ಚಿನ್ನೆ ವಸ್ತುವೇ ಜ್ಞಾನ, ಇದನ್ನು ನೀನು. | ಅರಿಯಬೇಕು. ಸರ್ವವೂ Ka ಸಕವಿವನ್ನೂ ತಾನು ಬಳಗುತ್ತಿ ಬೇನೆ: ಇದು ಸಚಿ ತದಾನಂದ ರೂಪವಾಗಿದೆ. ಎಂದು ತಿಳಿ ಇದು ಹೀನ ವ್ಸ ತ್ರಿ ಗಳಿಂದ ಕೂಡಿಲ್ಲ ಉತ ಗುರುವಿನ ಉಸಡೇಶದಿಂದ ಇದೆಲ್ಲವನ್ನೊ. | ತಿಳಿಯುವದು. ಆತ್ಮವು ಶುದ ಚೈತನ್ಯ ಸ್ಪರೂಪವಾಗಿರುವದು. ತತ ಮಸಿಯರ್ಥವನ್ನು ಚೆನ್ನಾಗಿ ತಿಳಿದ ದುಕೋ, ಇದೇ ಏಜನಾದ ಜಾ ನನ. ಇದರಿಂದ ಪರಮಾನಂದವನ್ನು ನಡೆ ಇದುವೇ ಮೋಕ್ಷದ. ಸ್ಮರೂಪ, ನಮುಗೆ' ಚೇಕೌದ ವಸು ಹವು ರಾತ್ರಿ ಯಲಿ ದೀಪವಿಲ್ಲದೇ ಹೇಗೆ ದೊರಕುವದಿಲ್ಲವೋ: _ ಇಷ್ಟೇ ಶಾಸ್ತ್ರ ತ್ರಗಳನ್ನು 0508 ನನ್ನ್ನ ಭಕ್ತಿಯ ಸೂತ್ರನಿಲ್ಲದೇ ಆತ್ಮ ಜ್ಞಾನವು ರದ, ನನ್ನ ಪಾದಸೇವೆಸೆಯನ್ನು 'ಅತ್ಯ ಂತ ಭಕ್ತಿ... ಯಿಂದ ಮಾಡು, ನನ್ನ ಬಾನ ಮುಹಿಮೆಯೆನ್ನು "ನ್ಯ ರಿಗೂ. ಕೇಳಿಸುನಂಥವನಾಗು, ಕೆ ಸಜ ನರ ಸಂಗ್ಕ ಉತ್ತಮರ ಸತ ಇದೇ ಮುಕ್ತಿಗೆ: ಕಾರಣ. ಹೀಗೆ ನಗೆ ಆತ ಡೌ ನೆ ನಿವರನನ್ನೆ ಲ್ಪ; ತಿಳಿಸಿದ್ದೆನೇ ಇವನ್ನು ಯಾವ ಕಾಲಕ್ಕೂ ನನ್ನ್ನ ಭಕ ಹೀನಂಗಿ ಫಿ ಬೇಡ. ಯಾರಿದನ್ನು ಶ್ರದ್ಧಾ ಭಕ್ತಿಭಾವದಿಂದ ಪಶಠಿಸುವರೋ ಧ್ಯಾವ- ಮಾಡುವರೋ ಅನರು ಅಜ್ಞ್ಞಾ ನಾಂಧಕಾರವನ್ನು ಹೋಗಲಾ ೫. ಜಃ ಮೋ ಕ್ಷಾನಂದನನ್ನು ಸಡೆಯುವರೆಂಬ್ಲಿಗೆ ಸಂಧಿ ಮುಗಿಯುತ್ತದೆ.

(೪...

ಇಪ್ಪ ತಾ ಲ್ವಸೆಯಂ ಸಂಧಿ :- ಲೋಲಲೋಚನೆಯೇ ಮುಂದಿನ ಕಥಾಭಾಗನನ್ನು ಆಲಿಸುವಂಥವಳಾಗ

ರೀತಿ ರಾಮ ಸೀತಾ ಲಕ್ಷ ಚಿರು ಸಂಚನಟಿಯಲ್ಲಿ ಸುಖದಿಂದ ಕಾಲಕಳೆಯುತ್ತಿ ದ್ದ ರು. ವನದಲ್ಲಿ pr ಣಿಯಾದ ಮಹಾರಾಕ್ಷ್ಚ ಸ್‌ ಯೊಬ್ಬ ಳು ಡ್ಡ ಅವಳು ಒಂದು ದಿನ ಗೌತನೂ ನದಿಯ ತೀರಕ್ಕೆ ನಿಹಾರುರ್ಥವಾಗಿ ಬಂದಾಗ ಅಲ್ಲಿ ಸದ್ಮಾಂಕುಶ ಸುರೇಖೆ ಬೆಗಳಿದಲಕೃತ ಮಾದ ಪಾದರೇಖೆ ಗಳನ್ನು ಕಂಡು ಕಾಮಮೂರ್ಛಿತಳಾದಳು. ಅದನ್ನೇ ಅನುಸರಿಸಿ ಬಂದ ಅಕೆ. 4 ನನ್ನು ಕಂಡಳು, ಅವನನ್ನು ಮಾತನಾಡಿ. ಸಿದಳ್ಳ, ಎಲೈ ಸುಂದರಾಂಗನೇ ನೀನಾರು ? ಮಹಾಕ್ರಮಕ್ಕೆ ಜಟೆ ವಲ್ಕ ಲಯುಕ ನಾಗಿ ಯಾಕೆ ಬಂದಿರುವಿ ? ಅತ್ಯ ೦ಠ ನೇಮನಿಷ್ಟೆ ಯಿಂದ ಕೆ ಇದ್ದಿ ¥ ನಾನು ಶೂರ್ಪನಖಿ ಎನ್ನು ನವಳ ರಾ ನಣಾಸುರನ' ಅನುಜೆ

I ಹೌದು. ನನ್ನ We ತೃ. | ಖರನೆಂಬವನು. ನಾನು ಯಾಮಾಗಲೂ ನನದಲ್ಲಿ ಚರಿಸುತ್ತ ಮುನಿಗಳನ್ನು ಭಕ್ಷಿಸುತ್ತ ಇದೇನೆ. ನಿಸ್ತ ನಾನು ಮೋಹಗೊಂಡಿದ್ದೇನೆ. pr ರಾಮನು. ನಾನು ರಾಜನಾದ ದಶರಥನ ಪುತ್ರ. ರಾಮನೆಂಬವನು ಇವಳು ನನ್ನ ಹೆಂಡತಿ ತ್ಲೆ ಸರಿರೂಪಿ ಈತ ನನ್ನ ಆನುಜನಾದ ಲಕ ಕಣಿ ಆಡವಿಗಾಗಿ ಬಂದಿ...

ಭಿ ನ್ಹದೇನಾದಲೂ ಅದ್ದರೆ ಹೇಳು,

ಬಲಿ

|

೧೬ ib ಟ್ಪ

ರಾನುನ ಮಾತನ್ನು ಕೇಳಿದ ಆಕೆ ನಾನು ನಿನ್ನಲ್ಲಿ ಮೋಹ ಗೊಂಡಿದ್ದೀನೆ. ವನದಲ್ಲಿ ಗಿರಿ ಕಾನನದಲ್ಲಿ ನನ್ನೊ ಡನೆ ಬೇಕಾದಷ್ಟು ಕಾಲ ರನಿಸು. ಸಂತೋಸಿಸು. ನಾನು ಶಾಮಸೀತಿತಳಾಗಿದೇನೆ ಎನ್ನಲು ಲೈ ನಾರಿಯೇ. ನಾನು ಏನು ಹೇಳಲಿ .! | ನನ್ನ ಹೆಂಡತಿ ಸೀತಿ. ಇಲ್ಲೇ ದಾ. ಳೆ. ನೀನು ಅವಳೆ pc ಸ. Rfid ನನ್ನ "ತನ್ನು | - ವರಿಸುವಂಥವಳಾಗು, ಅವಳು. ಚ್‌ ದಲ್ಲಿಗೆ ಹೋಗಿ ತನ್ನ | ಪದಿಂ ಗಿತವನ್ನು ತತ ಳೆ ಆಗ ನೆ ನು ತಿಳಿ ಸಿದ್ದೇನೆದೆ ಜಃ: ದಾಸ್ಯ ನೀನೂ ಸಹೆ ರಾಮಸೀಕೆಯರ. ತೊತಾ ೨ಾಗಬೇಕಾಗು.

ಇನು ತ್ರದಿ ನಿಜಾರಮೂಡಿ ನೊ ಡು | ರಾಮ ನನ್ನೇ ನರಿಸುವುದು ಉತಮ: ತು ತ್ತ

3 8 4 4

~ ೧೫.

ಅನೆಳು ಪುನಃ ರಾಮುನ ಬಳಿಗೆ ಬಂದಳ್ಳು, ಸೀತಿ

ರಣ ದಿಂದಲೇ

ರಾನು ತನ ನ್ನ್ನ ನರಿಸಲಾರ, ಕಾರಣ ಸೀತಿಯ ಯನ್ನೇ ನುಂಗುನೆನು ಎನ 4 ' ವಿಕಾ ರಾನ ಡಿ ಬರಿಲ್ಮು ರಾಮನ ಅಣತಿಯಂತೆ ಬ್‌ ಜ್ರ ಯ್‌

ಕನಿ ನೂಗುಗಳನ್ನು ತನ್ನ 'ಹೆರಿತವ ವಾದ: ತ್ತಿ

ಅವಳು : ಸುರಿಯುತ್ತಿ.! ರುವ. "'ರಕ್ಷಧಾರೆಯಿಂದಲ್‌ ಫೂಗುತ pe

ಓಡಿದಳು ಖರನು. ಅವಳ ವೃ ತಾ ಸಂತವನ್ನೆ ಲ್ಲ ಕೇಳಿದನು. ಆವಳ ಸಂಗತಿ

ಯನ್ನು ಕೇಳಿದ ಅನನು. ಸಭೀಷ ಸಣನಾಗಿ ತನ್ನ ಬೈತ್ಲ ಸೆ

ಯಿದೆ ಕೊಲಿ ಇರಿ

pe ಸ್ರ ನೀಜದಿ್ಣಂದಿಗೆ

ರಾಮಾ ಶ್ರಮವನ್ನು ಮುತ್ತಿದನು ಭಯಂಕರವಾದ ವ್‌ ಇಳಿದ ಟಾ ಎಲ್ಫೈ "ಲಕ್ಷ್ಮಣ ನೇ ರಕ್ಷ ಸರು ದಂಡೆತ್ತಿ 2 fy ಯುದ್ಧ ಷ್ರಾರಂಭವಾಗಲಿದೆ. ನೀನು ಸೀತೆಯನು ಕರೆದುತೆ ಡು ಹೋಗಿ

ಗುಣೆಯಿಲ್ಲಿದ್ದ ಕಾವಲಿರು, ನಾನು ರಾಕ್ಷನರ ಸಂಹಾರಮಾಡಿ ಬರುತ ಷೆ

ಮನ ರಾಮನೆಂದಂತೆಯೇ ಲಕ ಒಣನು ಸೀತೆಯನ್ನು ಕಾಯುತಿ ದನು, ಇಮುನಾದರೋ ಶರ ತೂಣೀರ ಚಾನವನ್ನು ಏರಿಸಿ ತಯಾ

ಬಾಗಿ ನಿಂತನು, ಘನಘೋರ : ಯುದ್ಧ ೨ರಂಭವಾಯಿತ್ತು

ರಾಮನು ಖರದೂಷಣ ತಿ, ಶಿರರನ್ನೆ ಲ್ಲ' 'ಕ್ಷಣಾರ್ಥದಲ್ಲಿ ಕೊಂದ ಮ್ಮ್‌ ವನ

ಫಿಷ್ಕಂಟಿಕವಾಂ ಯಿತು: ಸರನ್ನು.' ಕೋಡ ರಾಮನನ್ನು ಸೀತೆ ಆನಂದ್ಲೆ

ಬಿಂದ ಆಲಂಗಿಸಿದಳು. ಆತನ ಯುದ್ಧ ಇವನ್ನು ದೂರ ಮಾಡಿದಳು

ಕೂಡಲೇ ಇದನ್ನು ನೋಡಿದ. ಶೂರ್ನನಖಿಯು hla ಯಾದ ರಾವಣನಿದ್ದಲ್ಲಿಗೆ ಓಡಿದಳು ರಾವಣನ ಪಾದ ತಲದಲ್ಲಿ ಬಿ ದು ತನ್ನ್ನ etic ತೋಡಿಕೊಂಡಳು. ರಾವಣನು ತನೆ ತಂಗಿಯನ್ನು ಕೇಳಿದನು. ನಿನಗೆ ರೀತಿ ಭಂಗವನ್ನು ಉಂಟು ಮಾಡಿದನರು ಯಾರು ? ಇಂದೆ ನೋ 'ಯಮನೋ, ನರುಣನೋ, ವಾಯುವೋ ಯಾರು ? ಹೇಳು. ಯತಾರಾ- ದಶೇಸು ಅವರನ್ನು ಯಮುಸ ದನಕ್ಕೆ ಅಟ್ಟು ವೆನು, ಶೂರ್ಪನಖಿಯು ರಾವಣನ ಮನ 'ಕರಗುವಂತ್ರೆ ' ಚೂ ನೀನೀಗ ರಾ ೨ಜ್ಯವಾಳಲು ತಕೆವ

SU ವನ. ನೂರ ಬಿಟ್ಟ್ಟೊರಡು, ಖರ ದೂಷಣ ಶ್ರಿಶಿರ ಮೊದಲಾದ ರಾಕ್ಷಸೆ

ಸಮೂಹೆನೆಲ್ಲ ನಿನ್ನೆ ಮರಣ ಹೊಂದಿತು, ನಮ್ಮ ವನಕ್ಕೆ ರಾಮನೆಂಬವ

ಎತ್ತಿ

ತನ್ನ ಹೆಂಡತಿ ಸೀತೆ, ತಮ್ಮ ಲಕ್ಷ ನೊಡನೆ ಬಂದಿದ್ದಾನೆ. ಅವನಿಂಡೆ ಮುಪಿಗಳಿಗೆಲ್ಲ ನಿರ್ಭಯವಾಯ್ತು, ಗೌತನೂ ನದೀ ತೀರದಲ್ಲಿಯ ಪಂಚನಟಿಗಿ ಹೋದೆನು. ಆಲಿ ರಾಮ ಲಕ್ಷ್ಮ ಒಜರೂಡನೆ ಸುರಸುಂದರಿ ಯಾದ ಸೀತೆಯೆಂಬವಳಿದ್ದಾ ಳೆ ದೇವ ಸು ಕನ್ನೆ ಯೆರಿಗಿಂತಲೂ ಸುಂದರಿ, ಇವಳು ನಾರೀವ ೈಂದಕ್ಕೆ ಮುಕುಟ ಪ್ರಾ ಯದವಳಾಗಿದ್ದಾ ಭೆ, ನಿನಗೆ ಅವಳನ್ನು ತಂದುಕೊಡಬೇಕೆಂದು ನನಗೆ ನೀತಿ ಆಯಿತು. ಯುದ್ಧ ಕೈ ಹೋದ ರಾಕ್ಷ ಸರ ಕುಲವನ್ನೆ ಒಂದೇ ಕ್ಷಣದಲ್ಲಿ ಸಂಹಾರ ಮಾಡಿದನು ರಾಮನಿದಿರಿನಫಿ ಯಾರೂ ನಿಲ್ಲಲು ಶಕ್ತ ರಲ್ಲ. ನೀನು ಧೀರನೇ ಆಗಿದ್ದ ಸಕ್ಷದಲ್ಲಿ ಸೀತೆಯನ್ನು ನಜೆಯುನಂಥವನಾಗು. ಸೀತೆ ಡೊರಕಿದಕೆ ಸಾಕು. 'ಮತೆ ತ್ನೇಸೂ ಬೇಡ ಷಂಢನಾಗಬೇಡ ಎಂದಿತ್ತ್ಮಾದಿ. ಯಾಗಿ ಹೇಳಿ ನನ್ನು ಜರೆದಳು. ಸೀತೆಯನ್ನು ತರಬೇಕಾದಕೆ ರಾಮ_ ನನ್ನು ಯುಕ್ತಿ ಯಿಂದ ಸೋಣಸಿಯೇ ತರಬೇಕು ಹೀಗೆ ಹೇಳಿದ ಅವಳನ್ನು ಸಂತೈಸಿ ರಾವಣನು ಕಳುಹಿದನು. ರಾತ್ರಿ ಅದೇ ಚಿಂತೆಯಲ್ಲಿ ನಿದ್ರೆ is Np ಕಳೆದನು. ರಾಮ ನಿಜವಾದ ಮಾನನನಲ್ಲ. ಜಾ ತನಿಂದ ಖರ ದೂಷಣರನ್ನೆ ಲ್ಲ ಕೊಬು ಶಕ್ಯವಿಲ್ಲ ಆತ ಸಾಕ್ಷಾತ್‌ ಲಕ್ಷಿ N ಭಟ ನೀ ಸರಿ! ಆತನೇ ಮನುಕುಲದಲ್ಲ ರಾಘನಷಾಗಿ ಅಸತರಿ. ಸಿದಾ ನೆ ನಿ. ಕಮಲಜನು ಬೇಡಿಕೊಂಡಂತೆ ಆತ ಈತನನ್ನು ಕಳುಹಿಸಿದ್ದಾ ನ್‌ ರಾವ-ನೊಡನೆ ಸೆಣಸಾಡಿ ಮಡಿದುದಾದರೆ ವೈಕುಂಠ ರಾಜ್ಯ ವೇ ನನಗೆ ದೊಕೆಯುತ್ತದೆ. ವೇದೋಪನಿಷತ್ತು ಗಳು ಆತನನು ಸಾಧ್ಯ- ನಾಗದೇ ವೆ ಅಂಥಾ ಜು ನನ್ನ ತುಂಬು ಕಣ್ಣು ನೋಡುತೆ ಅನೆ, ರಾಮನು ತನ್ನನ್ನು ಕೊಲ್ಲದೇ ಇದ್ದರೆ ಸಕಲ ಬೋಗನೌ ಬಾಗ ವನ್ನು ಹೊಂಡುಜಿನು. ಎರಡರಲ್ಲಿ ಯಾರೂ ದೊರೆಯುವದು ಎಂದು ಆರೋಚಿಸುತ್ತಿದ್ದರ ಸು ವೈರ | ಭಾವದಿಂದಲೇ ಶ್ರೀರಾಮನನು ಸೇರಬೇಕು. ಎಂದು ರಾಮನನ್ನು ನೆನೆಯುತ್ತ ರಾಮಧ್ಯಾ ದನಲ್ಲಿಯೇ ತಲ್ಲೀನನಾದ ಎಂಬಲ್ಲಿಗೆ ಸಂಧಿ ಮುಕಾ ಸ್ವಯಗೊಳ್ಳುತ್ತದೆ | ಇನ್ಸಪ್ಪೈಪನೆಯ ಸಂಧಿ ಎಲ್ಫೈ ಪಾರ್ವತಿಯೇ ಮಂದಿನ ಕಥಾಭಾಗವನ್ನು ಒವ ್ಮನಸ್ಸಿ ಸ್ಸಿನಿಂದ ಕೇಳುವಂಥನಳಾಗು,

ರೀತಿಯಾಗಿ ರಾವಣನ್ನು ರಾತಿ ಯನ್ನು ಕಳೆದು ಬೆಳಗಾದ ಶೂಡಲೇ ಎದ್ದು ತನ್ನ ಮಾನನಾದ 1! ಬಳಿಗೆ ರಥವೇರಿ ಹೊರ... ನು. ಮಾರೀಚನ ತನ್ನ , ಆಶ್ರಮದಲ್ಲಿ ಜಟಿವಲೃಲಗಳನ್ನು ಧರಿಸಿ | ಮುನಿಯಂತಿದ್ದು ರಾಮಧ್ಯಾನದಲ್ಲಿ ನಿರತನಾಗಿದ್ದನು ರಾವಣನನ್ನು ಕಂಡು ಆತನನ್ನು ಆಲಿಂಗಿಸಿ ಆತನ ಕುಶಲ ಕ್ಷೇಮ ಸಮಾಚಾರವನ್ನು 1 ಅತಿಥಿ ಸತ್ಕಾರ ಮಾಡಿದನು ನೀನು ಬಂದ ಕಾರಣನೇನು ? ಮನಸ್ಸೇಕೆ ಚೆಂತಾತುರವಾ ಗಿದೆ? ಮೋರೆ ಕಳೆಯಿಲ್ಲದಂತಾಗಿದೆ. ಕಾರಣವೇನು ತಿಳಿಸು, ನಿನಗೆ ಹಿತವನ್ನೇ ನಾನು ಬಯಸುವಂಥವರಾಗಿದ್ದೇನೆ. ಕೆಟ್ಟ ಮಾರ್ಗ_ ವನ್ನು ಮಾತ್ರ ಹೇಳಬೇಡ. ಸನ್ಮಾರ್ಗವನ್ನು ನಿವೇದಿಸು ಹೆ ಹೇಳಲು . ನ] ರೀತಿ ಹೇಳಿದನು ಭೂಮಂಡಲದಲ್ಲಿ ಸಾಕೇಶಾಧಿ- ಪತಿಯಾದ ದಶ;ಥನಿದ್ಧಾನೆ. ಅವನ ಜ್ಯೇಷ್ಠ ಪುತ್ರ ರಾಮ ಈಗ ಆತೆ. ಸತಿ ಸೀತೆ ತಮ್ಮ ಲಕ್ಷ್ಮಣ ಸಹಿತ ದಂಡಕಾನನಕ್ಕ "ಬಂದಿದ್ದ ನೆ. ಸೀತೆ ಸನಿಂದೆರಿ, ಸ್ಫುರದ್ರೂಸಿ. ದಂಡಕಾವನದಲ್ಲಿರುವ ನಿರಪರಾಧಿಗಳಾದ ಖರೆ. ದೂಷಣ ಮೊದಲಾದ ರಾಕ್ಸಸರನ್ನು ಸಂಹಾರ ಮಾಡಿದ್ದಾನೆ. ಶೊರ್ಪ- ನಖಿಯ ನಿ ಮೂಗು ಕೊಯ್ದಿರುತ್ತಾನೆ. ಪರಿ ಅಸರಾಧಗೈದ.. ಶ್ರೀರಾಮಚಂದ್ರನ ಷಾ ) ಣವಲ್ಲಭೆಯಾದ ಸೀತೆಯನ್ನು ಅನಹರಿಸಿ ತರ. ಬೇಕಾಗಿದೆ. ಅದಕ್ಕೆ ನಿನ್ನ ಸಹಾಯ ಅತ್ಯವಶ್ಯ ನೀನು ಮಾಯಾ ಮೃಗ ವಾಗಿ ಅವಳ ಬಳಿ" ಸುಳಿದಾಡು ರಾಮ ಲಕ್ಸ ಒರಸು ಅವಳಿಂದ ದೂರ- ಮಾಡು. ಮಾನು ಸೀತೆಯನ್ನು ಸೆಳೆದು ತರುತ್ತೇನೆ. ನಂತರ ನೀನು ಸುಖ. ದಿಂದಿರು ಎಂದು ಹೇಳಿದನು. |

: ಯಾವದೇ ಶಬ್ದ ವನ್ನು ಕೇಳಿದೊಡನೆಯೇ ರಾಮ ಬಂದ ಎಂದು ತಿಳಿದು ಬೆಚ್ಚಿಬೀಳುವ ಸನಸಿಸಲ್ಲಿಯೇ ರಾಮನನ್ನು ಕಂಡು ಹೆದರುವ, ಹೀಗೆ ನಿರಂತರವೂ ರಾಮನ ಹೆದರಿಕೆಯಲ್ಲಿರುವ ಮಾರೀಚನು ರಾವಣಗೆ ಹೇಳಿದನು - ನನಗೆ ರಾಮನ ಸಹವಾಸವೇ ಬೇಡ, ನಾನು ರಾಮ ಚಿಂತೆಯಿಂದಲೇ ಬಸವಳಿದು ಬೆಂಡಾಗಿದ್ದೇನೆ. ನಿನಗೆ ಹಿತಕರವಾದ ಮಾತನ್ನು ಹೇಳುತ್ತೇನೆ. ಕೇಳು - ರಾಮನು ಸಾಕ್ಷಾತ್‌ ಪರದೈವ. ಆತನೇ ದೇವ

ಗರಿ

ದೇವೇಶ ಶ್ರುತಿ ತಕಿಗಳಿಗೂ ಅಗೋಚರನಾದವ. ನೀನು ಅವನ ನೆಲ್ಲಿ ದ್ವೇಷ ಭಾವವನ್ನು ಬಿಡು. ಆತನಲ್ಲಿ ನವನಿಧ ಸಕ ಯನ್ಸಿ ಶ್ರಿ) ಪೂಜಿಸು “`ನಿನ್ನ ಜಿಲ್ಲವನ ಅವನಲ್ಲಿ ಸಮರ್ಪಿಸು ಡೇವತೆಗಳು ಮುನಿ ಟಾ ಮೊದಲಾದವರ |

wu

ಯರಿತ್ತಿದ್ದಾನೆ ನ. ರಾಮ ನಿಜವಾಗಿ ಮಾನನನಲ್ಲ ಸಾಕಾಶತ್‌ ಹರಮ ಪೂರುಷ, ಆತ ಭೂಮಿ ಭಾರವ ಕಳೆಯಲು ಭೂಮಿಗೆ ಅನತರಿಸಿ ಬಂದಿ. ದಾ ನೆ, ನೀನು ಯಾವದೇ ಆಲೋಚನೆ ಮಾಡದೇ ಮನೆಗೆ ಹೋಗು ನರಸತಿಗೆ ಆಶೆಮಾಡಬೇಡ ಇದು ನರಕಕ್ಕೆ ಕಾರಣ, ನೀನಂತೂ ನೀತಿ ಶಾಸ ಸ್ತ್ರವನ್ನು ತಿಳಿದಂಥನ ನು. ಹೆಚ್ಚೇನು ಹೇಳಲಿ | ನನ ಮಾತನ್ನು ಕೇಳು ಎಂದನು. | ಮಾರೀಜೋಕ್ಕಿ ರಾನಣನಿಗೆ ಹಿಡಿಸಲಿಲ್ಲ. ರಾವಣ ಹೇಳ್ಲಿ ದನ್ನು. ನೀನು ರಾಮ ಪರಾತ ರನೆಂದು. ಹೇಳಿದೆ ತನ್ನ ನ್ನು ಕೊಲ್ಲಲು ಜನಿಸಿ ದ್ಹಾನ ನೆ ಎಂದೆ. ಈಶ್ವರ ಸಂಕಲ್ಪವನ್ನು ತಪ್ಪಿಸಲು ಚಂ ಶಕ್ಯವಿಲ್ಲ. ಆದ್ದರಿಂದ ಸೀತೆಯ ನನ್ನು ಈಗಲೇ ತರಬೇಕು ದುರಾ ಾಗ್ರಹನಿಲ್ಲದೇ ರಾಮೆ ತನ್ನ ಲ್ಲಿ ಸೆಣಸಲಾರ, ಪರವ ಠಾತ್ಮ ಸದನಿಯನ್ನು ಸಡೆಯಲು ಇದೇ ಸರಿ- ಮಾರ್ಗ ರಾನುನೊಡನೆ ಗ8ಡ ಹೊಂತು ಯಾವ ಕಾರ್ಯವೂ ಸಾಧಿ ಸುವದಿಲ್ಲ. ಆನ್ಸರಿಂದ ಕೂಡಲೇ ಹೊರಡು. ಮಾಯಾಮೃ ಗದ ರೂಪ ಧರಿಸು, ರಾ ಎಮಾಶ್ರವ ಮದ ಎದುರಿನಲ್ಲಿ ಸುಳಿದಾಡು. ನಾನಾ ಪ್ರಯತ್ನೆ ದಿಂದ ರಾಮ ಲಕ್ಷ್ಮಣರನ್ನು ಸೀತೆಯಿಂದ ದೂಸಮಾಡು. ಇಲ್ಲದೆ? ಇದ್ದರ ನನ್ನ ಖಡ್ಗ ದಿಂದಲೇ ನಿನ್ನ ತಲೆಯನ್ನು ಚಂಡಾಡುವೆನು. ನನ್ನೆ ಮಾತಿಗೆ ಪೃತಿಯಾಡಬೇಡ. ಮಾತನ್ನು ಕೇಳಿ ಮಾರೀಚನು ಆಲೋಚಿಸಿದ. ಕಾಲಕ್ಕೆ ಬುದ್ಧಿ ಯಿಲ್ಲ ಎನ್ನು ವಂತೆ ರಾಮನಿಂದ ಮರಣ ಹೊಂದಿ. ರಮಪದ ಪ್ರಾಪಿ ನಿ ಯೆಂಡು ತಳದು ಈತನಿಂದ ಮರಣ ಹೊಂದಿ-_ ಮುಕ್ತಿಯಿಲ್ಲ pred ತಿಳಿದು _ ಹೇಗೆ ಇದ್ದರೂ ನನಗೆ ಮರಣ ಇ.

Ue dk ೬. ಡಿ

GL, ದ್ರಿ Cb Cl

* 6 ಗು

ಅಜಯ

ಬ. ರಾಮು ಶರದಿಂದ ಮರಣ ದೊರೆಕಿರೆ ಸದ್ದ ತಿ ದೊರೆಯುತ್ತದೆ ಎಂದು ತಿಳಿದು ರಾವಣನೆಂದಂತೆ ಮಾಡಲು ತಯಾರಾದತು,

ಎ...

ಒಡೆಯನ ಆಜ್ಞೆಯನ್ನು ನೂರುವದು ಶಾಸಕ್ಕೆ. ಸಮಾನ ಆದು. ದರಿಂದ ನಿನ್ನ: ಆಣತಿಯಂತೆ ನಡೆಖಬನೆ ಎಂದು: ಜೇಡಿ ಮತ್ತು ಈತನ ರಥದ ಮೇಲಿ ಕುಳಿತು ರಾಮಾಶ್ರಮಕ್ಕೆ ಹೋದನು. ಆಲ್ಲಿ ಬಂಗಾರ ವರ್ಣದ ಮೃ ಗವಾಗಿ ಲೆಯ ಎದುರಿಗೆ ಅಡ್ಡಾ. ಡತೊಡಗಿದನು. ಸೀತೆಯ ಕತ ಸ್ಸ ಕುಣಿದಾಟಿವನ್ನು ಪ್ರಾರಂಭಿಸಿ

ಮರುಳುಗೊಳಿಸತೊಡಗಿದನು ಎಂಬಲ್ಲಿಗೆ ಸಂಧಿ ಪೂರ್ಣಗೊಳ್ಳು ದೆ.

ಜ್ರಪ್ಪಪ್ಲಾರನೆಂಯೆ "ಸಂಧಿ $: ಮಡದಿ ಪಾರ್ನಕಿಯೇ ಮುಂದಿ ರಾನಣ ನತಾರೀಚರು ಮಾಡಿದ ಚೇಷ್ಟೆ ಜಗತು

_ ಮುಂದಾಗತಕ್ಕದ್ದನ್ನು ಮೊದಲೇ ಊಹಿಸಿದ. ಶ್ರೀರಾಮಚಂದ್ರನು ಸೀತೆಯನ್ನು ಕರೆದು ಇಂಕೆಂದನು - ಎಲ್ಲೆ ಸೀತೆಯೇ ರಾವಣನು ಭಿಕ್ಷು- ವೇಷದಿಂದ ನಿನ್ನ ಬಳಿಗೆ ಬರುವನು. ಕಾರಣ ನಿನ್ನ ಛಾಯೆಯಾದ. ಘಾಯಾ ಸೀತೆಯನ್ನು ಇಲ್ಲಿರಿಸು, ಹಾಗೂ ನೀನು ನನಾ ಜ್ಜ ಯಿಂದಲೇ ಹ್ಹಿ (ಆಗ್ನಿ) ಯಲ್ಲಿ ಅಡಗಿರು, ದುರಾತ್ಮನನ್ನು ಕೊಂದ ನಂತರ ನನ್ನ ಖಳಿಗೆ ಬಾ ರಾಮಾಸೆ ಸ್ಹ ಯಂತೆ ಸೀತೆಯು ಅಗ್ನಿ ಯಲ್ಲಿ ಗೌಪ್ಯ ವಾಗಿ ಅಡ” ಗಿದಳ್ಳ. ಹಾಗೂ ಮಾಯಾ ಸೀತೆಯನ್ನು SNE ಮಾಯಾ ಸೀತೆಯು ಬಂಗಾರದ ಮಾಯಾ ಮೃಗವನ್ನು ಕಂಡು ರಾಮನನು, ಕುರಿತು ಅದು ತನಸೆ ಬೇಕೆಂದು ಕೇಳಿದಳು ಗ) ಗವನ್ನು ಹಿಡಿದು ತಂದು. ಣಾದತಿ ನಾನು ಮೃಗದೊಡನೆ ಆಡುತ್ತ ವೇಳೆ ಕಳೆಯುವೆ, ಆಗ ರಾಮನು ಧನುವನ್ನು ಹಿಡಿದು ಅದನ್ನು ಹಿಡಿತರಲು ಹೊರಟನು. ಹೋಗುವಾಗ ಲಕ್ಷ್ಮಣ ಣನಿಗೆ ಸೀತೆಯ ಸಾ ಜು ತಿಳಿಸಿದನು. ಇದು ಮಾಯಾ ಗವ. ಸರಿಯ ಮೃಗವಿರಲು ಶಕ್ಯವಿಲ್ಲ ಎಂದು ತಿಳಿಸಿದರೂ ಕೊಡ ರಾಮನು ಅದನ್ನು ಹಿಡಿದು ತರಲು ಹೊರಟನು, ನಿರ್ವಿಕಾರನೂ ನಿರೀಹನೂ ಸರಿಪೂಣ ಆದ ರಾಮನೆಲ್ಲಿ ! ಮಾಯೆಯಲ್ಲಿ !! ರಾಮನು ಆಕೆಯ ವಚನ ನವನ್ನು ಸಲಿಸಲೋಸುಗ ಮುಗದ ಬೆಂಬತ್ತಿ ದನು ; ೧2

ಭಕ್ತರ ಅನುಗೆ ಕಣ್ಸಾಗಿಯೇ ಆತ ಹೋದ ಎನ್ನುವ ನಿಚಾರೆ ವನ್ನು ಳವಿ ಹೇಳುತ್ತಾ ನೆ. ಮೃಗ ಒಮ್ಮೆ ಹಾಂ ಒಮ್ಮೆ ಆಡಗುವದು ; ಒಮ್ಮೆ ಜೆಸಿಕೊಳ್ಳುವದು. ಇತ್ಯಾದಿಯಾಗಿ ಮಾಡುವ ರಾಮನನ್ನು ಸ್ರ ತು, ರಾಮನು ಈತ ಸಾಕ್ಷಾತ” ರಾಕ್ಷಸ ನೆಂದು ತಿಳಿದು ಅತನನ್ನು ತನ್ನ ಬಾ ಣದಿಂದೆ ಹೊಡೆದನು. ದಾನನನು ತನ್ನ ಮೊದಲಿನೆ ಲೂನ ದರಿಸಿ” ಹಾ ಲಕ ಕ್ಷ್ಮಣಾ ! | ಹಾ ಸೀತೇ |! ಎಂದು. ಕೂಗಿ _ಗತಪಾ )ಿಣನಾದನು. ಸಾಯುವ ಕಾಲದಲ್ಲಿ ರಾಮಾ ಎಂಬೆರಡಕ್ಷರ. ವನ್ನು ಉಚ್ಚ RN ಆತನಿಗೆ ಮೋಕ್ಷ ದೊರಕಿತು ಆತ ಶರೀರ ದಿಂದ ಜ್‌ ಇದಾ ಜ್ಯೋತಿಯು ಹೊರಟು ರಾಮನಲ್ಲಿ ಬೀನೆನಾಯಿತು ಇದನ್ನು ನೋಡಿದ ದೇವತೆಗಳು ಅಶ್ವ ರ್ಯಭರಿತರಾಗಿ ರಾಮನ ಮಹಿಮೆ. ಯನ್ನು ಕೊಂಡಾಸತೊಡಗಿದರು. 16 ಪಾಹನಿರತನಾಗಿರಲ್ಲಿ ಚಕಾ ಬಾತ ಬ್ರಾಹ್ಮ ಒಜಿನಾಗಿರಲಿ ಘೋ ರಾಕ ನೇ ಕೂಡ ಅಗಿ- ರಲಿ ರಾ 'ಮನನ್ನು ಸನತ್‌ ನಿಜನದವಿಯನ್ನು ಪಜೆಯುತ್ತಾತೆ. ರಾಮನು ದುಃಖದಿಂದ ಕಳವಳಿಸತೊಡಗಿದ ಈತ ಬಸ್‌ ಹಾ ಲಕ್ಷ ಹಾ ಎಂದು ನನ್ನ ದನಿಯಂತೆ ಒದರಿಡ, ' ಸೀತೆ ಕಳವಳಿಸುವಳು ಹಳ ಹಳಿಸುತ್ತ ತನ್ನಿ ಆಶ್ರಮಕ್ಕೆ ಮರಳಿ ಬರುತ್ತಿದ್ದ, ಇತ್ತ ಸೀತೆ ಮಾರೀ. ಜೋಕಿಂ ತಿಯನ್ನು ಪೇಳಿ ಕಳವಳಿಸುತ್ತ ಎಲೈ ಲಕ್ಷ ಜನೇ ರಾಮನಿಗೆ ಏನೋ ಆಗಿದ್ದೆ. ಕೂಡಲೆ ಹೋಗು. ಎಂದು ಟವಸರೆನಡಿಸ ಕೊಡಗಿದಳು. ಆಗೆ ಲಕ್ಷ್ಮ! ಹೇಳಿದ _ ಇದು ರಾಮನ ನುಡಿಯಲ್ಲ. ದನುಜ ಸಾಯುವ ವಾಗ ಹೇಳಿದ ಮಾತಿದು ಪ್ರಕಾರ ರಾಮ ನುಡಿಯಲು ಶಕ್ಯ ನಿಲ್ಲ. ಆತನಿಗೆ ಸಕಲನನ್ನು ಜಯಿಸುವ ಸಾಮ್ಯ ೯ವಿದೆ. ಮಾತನ್ನು ನಳದ ಸೀತೆ ಕೋಪ ದಿಂದ ಲಕ್ಷ್ಮಣ ೧ನ ಕಡೆ ನೋಡಿ ಇಂತೆಂದಳು ನೀನು ಭರತನ ಆಣತಿಯಂತೆ ರಾಮವಧೆಗಾಗಿಯೇ ಬಂದವನು ! ರಾಮನ ಮರಣಾನಂತರ ನನ್ನನ್ನು ಕರೆತರಲು ಭರತನೇ ಕಳುಹಿಸಿರುವನು ನೀನು ಭಾರ್ಯಾಪಹಾರಿ ಎಂಬ ಮಾತಿಗೆ ಕಾರಣನಾಗುತ್ತೀ ! ನಾನು ನಿನ್ನನ್ನ ಗಲೀ ಭರತನನಾ - ಗಲೀ ಮುಟ್ಟಲಾರೆ ಎಂದು "ದುಃ ಖಿಸುತ್ತ ನುಡಿದಳು, ನುಡಿಗಳಿಗೆ

ರ್ಸ್‌ ble ಸಾ A ಊಜಾ 3 | ತೆ

ಬ್ಲ ನನೆ ಸೆಂಭಾ, )ರಿತನಾದನ,' ಕರ್ಣ ಕೋವಿ ES ಮತಿ ಸಿದ ನೆಂತಕ ವನದೇವಕೆಯರಿಗೆ 2 ಸೀಶಯ ರಕ್ಷಣೆ ಣೆಜ್ಜೆ” | ಮುಸಿ ರಾಮನ ಶೋರಕಾ.ಗಿ ಹೆೊರಕಿ ಟುಬಿಟ್ಟಿನ ನು

ಜಿ

ಇತ್ತ ರಾನಣನು ಭಿಕ್ಷುಕ ವೇಷದಿಂದ ಸೀತೆಯಿದ್ಲಿಗಿ 3 ಭಿಕ್ಷುಕನು. ಯತಿಯೆ,ಂದೇ ಭ್ರ ನುಸಿ ಆತನಿಗೆ ಅಭ 5 ನೀಡಿದಳು, ಶಿನ್ನ್ನ ಲು

ಕಿ ಕಾಳ ಒನೆ ಗಸಿ

ಯಾದ ವಿಗೆ x med 4

pa

4 pl ಗೆಡ್ಡೆ ಮೊದಲಾ ಾಇದವುಗಳನು ದ್ದ ಭಾ ಟಿ ಎಲ್ರ ಮುನಿಯೇ ಸೃ ಲ್ಪ. ನಿಶ್ರಾಂತಿ ಪಡೆ, ನನ್ನವರು ಈಗಜೆ:; ಬರುವರು. ನೀವಿ ಬಂದ ಕಾಡಾಜೇನೆಂದು ಭಿಕ್ಷು ಕೇಳಲು ಸೀತೆ ಹೇಳ

1 ಸಿಳಳು 2 ಅಯೋಧ್ಯಾ ಪಟ್ಟ ಣದ ದೊರೆ ದಶರಥ ಅತನ ಓಂ

ರಾನು, ಅತನ ಸತಿ ನಾನು ಸೆ. ದಶರಥನ ಆಸ್ಲೆ “ಖೆ

ಕಾರ ೫ದ್ದಿ ನಾಲ್ಕು ವರ್ಷ 'ವನವಾಸದಲ್ಲಿರಲು ಬಂದಿಕ ಸೇವೆ, ನೀ ವು ಯಾರು 9 ಎಂದು ಜೂ ಆಶ ಹೇಳಿದ ನಾನು ರಾಳ ಸಸರೊಡೆಯ ರಾವಣ. ಸೌಲ

ಸ್ತ್ಯನ ತನೆಯ ನಿನ್ನ ಕಂಡು ಉಮವಮೊನೆ ಕಿತನಾಗಿ ಮುನಿಯ ವೇಷ ಬಿಂದ ಬಂದಿದ್ದೇನೆ. (3 ಠಾ *ಮುನನ್ನು ಬಿಟ್ಟು ನನ್ನ ನ್ನು ಭಜಿಸು ನನ

wh | ಮನೆಯ ಭೋಗವನು ಅನುಭವಿಸು ಜ| ಗದ್ದೆ ಗೆಣರುಗನಿಂ ಬೇನೆ ಫಲ ? ಮಾತನ್ನು ಕೇಳಿದ ಸೀತೆ ಭಯ ಭೀತಳಾಗಿ ಗಡಗಡ ನೆಡು; ತೊಡಗಿದಳು.

ಎಲನೋ ದುಷ್ಟ 1 ನಿನ್ನೆ ನ್ಸೀಗಳೇ ರಾಮನು ಕೊಲುವನು ತನೆ

ಕ್‌ ತನುಜ ಸಹಿತ ಈಗಲೀಗಳೇ ಬಹ ನ್ಯ ಹೇಡಿಯೇ ಸಸ ಪಗಿಂದೀ

ಗಲೇ ಇಲ್ಲಿ $ಂದ ತೊಲಗು ಎಂದಳು. ಆಗ ಕೋಪ ನಗೊಂಡ ರಾವಣನು ತನೆ ನಿಜೂಸ ಧೆಂಸಿ, ನೆಲ ಸಹಿತವಾಗಿ ಸೀತಾದೇವಿಯನ್ನೆ ತ್ತಿ ಜೋಡು ತನ ರಥದಲ್ಲಿ ಕೂಡ್ರಿಸಿಕೊಂಡು ಆಕಾಶಮಾರ್ಗದಿಂದ ಲಂಕೆಯ ಕಡೆಗೆ ಸಾ

` ತೊಡಗಿದನು. ಅವಳು ಹಾ ರಾಮಾ! ಹಾ ಸೌನಿತ್ರಾ 1 ನಿಲಾಪಿಸತೊಡಗಿದಳು ರಾಮನನ್ನೇ ನೆನೆಯತೊಡಗಿದಳು.

ತ್ತಿ ಲೂ

ಆಕ ಫಂದಷವನ್ನು . ಕೇಳಿ ಜಟಾಯುವು ಕೂಡಲೇ ಅಲ್ಲಿಗೆ

ಆಗಮಿಸಿದರು. ಎತ ಕಳ್ಳ ನು 1 ನಿಬು |! ವಳ್ಳೆಯು ಗರುಡನ ಮಂ

ಇಲ್ಲಿ.

ಯನ್ನು ತುಡು ಕಿದಂತಾಯ್ತು ನಿನ್ನ ರೀತಿ, ಉತ್ತಮವಾದ ಹೆವಿ ನಾಯಿ ತಿನ್ನುವಂತಾಯ್ಕೇ y ಎನ್ನು ತ್ತ ತನ್ನ ಜುಂಚೇಂದ ಅತನ

ಹೊಡೆಯಲು ರಥವು ತುಂಡಾಗಿ ಗಿ ಬಿದ್ದಿತು. ರಾವಣನ ಧನುಸ್ಸನ್ನು ಜಬಾ- ಯುವು ಮುರಿದು ಹಾಕಿದವು. ಕೂಡಲೇ ದನುಜನು ಖಡ ನನು ಹಿಡಿ

1 ಲ್ಸ ಸನ್ನ ನಾದನು. ದುಷ್ಟ ರಾವಣನು ಜಬಾಯುವಿನ ಎರಡೂ ರಕ್ಕೆ.

p |

ಗಳನ್ನು ಕಡಿದುರುಳಿಸಿದನು ಪ್ರತಿ ರಥದಲ್ಲಿ ಸೀತೆಯನ್ನು ಒಯೃಶೊಡ್ಲ ಗಿದನು ರಾಮ ರಾನಾ ನನ್ನನ್ನು ಗಕ್ತಿಸು ಎಂದು ಸೀತೆಯೊರಲಕೆ ಇಡ. ಗಿದನು. ಕಾ ನನ್ನ ಆಫರ್‌ ಎಧವನ್ನು ಮನ್ನಿ ಸು. ಪ್ರಾಂ ಭ್ಯ ಕರ್ಮ.

ವನ್ನು ಜ್ವೀನೆ ಎಂದು ಅಳತೊಡಗಿದಳು. ನಾಯುನೇಗ. ದಿಂದ ರಥವು ಜಲಿಸುತ್ತಿರಲು ಪರ್ವತಾಗ ಗ್ರದ ಮೇಲೆ ಭಾ ಕಂಡು ನ್ಲ್ಲಿ ಆಭರಣಗಳನ್ನೆಲ್ಲ ವನಾರ್ಧಂಲ್ಲಿ ಗಂಟು ಕಟ್ಟ ಅವರ ಕಡೆ ಎಸೆದಳು ನಿ ವಿಷಯವನು ರಾಮನಿಗೆ ಅಕುಹುವದು ಎಂದು ಸಂ ಮಾಡಿದಳು. ಪ್ರಕಾರವಾಗಿ ರಾವಣನು ಚತ ಸೀತಿಯನ್ನು ಲಂಕ ತಂದನು. ಅತೋಕಾವನದಲ್ಲಿ ಆಕೆಯನಿ ಟಿ ನು. ರಾಕ್ಚಸಿ ಸಿಯನ್ನು ಆಕೆಯ

ಕಾವಲಿಗೆ ಇಟ್ಟನು . ರಾಕ್ಚ ಸಿಯರನ್ನು ಕಡು ಕಾವಿಗೆ ಟು ಶೋಕ, ಮೋದ ಯಾರಿಗೂ ತಪ್ಪಿದ್ದಲ್ಲ. ದೇಹಕ್ಕೆ ದುಃಖ ಮೋಹಗಳು

ಆವರಿಸಿರುವದು, ಸಹಜ ಇದನ್ನು ಟ್ಟ ದೇಹ Nene ತೊರೆದು ವೈ ರಾಗ್ಯ ದಿಂದ ಜೇವಿಸುತ್ತಾರೆ. ನಿಷಯಾ ದಿ ಭೋಗಗಳನ್ನು ತುಚ್ಛ ವೆಂದೃ ತು ಆತ್ಮ ತತ್ವ ದಲ್ಲಿ ಜೇ ನಿರತರಾಗಿರುತ್ತಾ ರೆ ರಾಕ್ಟಸಿಯಂಂದ ಸುತ್ತು

ವರಿಯಲ ಲೃಟ್ಟ | ನತಾನಸಿಕ ವೇದನೆಯನ್ನು ಅನುಭವಿಸುತ್ತ ಬಸ.

ವಳಿದು. ರಾವತಾ ರಾಜಮಾ ಎಂದು ಹಲುಬುತ್ತ ತನ್ನನ್ನು ಟಾ ಬಂದು ಗೋಳಿಡುತ್ತಿ ಶಿಿದ್ದಳತಿ ಎಂಬಲ್ಲಿಗೆ ಇಗೃತ್ತಾ ರನೆಯ ಸಂಧಿ ಮುಗಿಯಿತು. ಇಗ (೪ನೆಯ ಸಂಧಿ : ಸಾ ಪಾರ್ವತಕಿಯೇೇ ಮುಂದಿನ ಕಾ

ಭಾಗವನ್ನು ಕೇಳುವಂಥವಳಾಗು,

ಪ್ರೀರಾಮನು ಮಾಯಾ ಮಾ ಜು. ಕೊಂದು ತನ್ನಾ ಶ್ರಮದ ಕಡೆಗೆ ಬರುತ್ತಿ ರುವಾಗ ಬಾಡಿದ ಮೋರೆಯುಳ್ಳ ಲಕ್ಸ್ನ ನು

ಬರುತ್ತಿ ರುವದನ್ನು ಕಂಡನು. ಮಾಯಾ ಸೀತೆಯನ್ನು ತಾ

ವರ್ತಿಸಿ ಸೀತೆಯನ ರಸುತ MAS 21.1. ಕೊಲ್ಲಬೇಕು. ಆಗಿ ಯಲ್ಲಡಗಿದ ಸೀತೆಯನ್ನು ಪುನಃ ಪಡೆಯಬೇಕು, ತನ್ನ ಜಾನಕಿಯೊಡಗೂಡಿ ಅಯೋಧ್ಯಾ ನಟ್ಟಿಣಕ್ಕೆ ಬಂದು ರಾಜ್ನಕಾರಭಾರ ನಡೆಸಬೇಕು ನಾನು ಗಟ್ಟ ೦ತೆ ವರ್ತಿಸಿ ಮುಂದಿನವರಿಗೆ ದಾರಿದೀಪ. ವಾಗಬೇಕು ಕಲಿಕಾಲದಲ್ಲಿ ಜನಿಸುವವರಿಗೆ ತನ್ನ ಕೀರ್ತನೆ, ಪೂಜೆ,

ವೆ ಲಾದವುಗಳನ್ನು ಬಿಟ್ಟು ಬೇರಿಲ್ಲ. ಇದೇ ಅವರ ಭಾಳ್‌ ಭಜ ಕಟ ಗಳಷ್ಟು ಜನರಲ್ಲಿ ಸನ್ಮಾ ರ್ಗ ಪ್ರವೃತ್ತಿ |

ಯನ್ನು ಬೆಳಸಬೇಕು ಎಂದಾಲೋಜಿಸಿ ಮುಂದೆ ಬರುತಿ ತ್ತಿರುವ ಲಕ್ಷ್ಮಣ- | ನನ್ನು ನೋಡಿ ದುಃಖಿ ಖಿಂತ್ತ ಲಕ್ಷ್ಮಣ ಣಾ ಸೀತೆಯನ್ನು ಬಿಟ್ಟು ಯಾಕ ಎದ?

ಗೀ ದಾನವ: ತಂದರೋ ಪಾಶೆಕಿಗಳು "ಕದ್ದೊದ್ದು ರೋ ಆವಳು ನನ್ನ್ನ ನ್ನು ನೋಡಲು ಇಷ್ಟ ಎಂದು ನೇಳತೊಡಗಿದ ಆಗ ನಿಮ ಮಾತಿನ 3ರೆಯು ಕೇಳ ಭಯದಿಂದ ಆಕೆಯ ಕರ್ಣಕಶೋರನಾದ ಮಾತಿನಿಂದ ನ್ನ ನ್ಹರಸುತ್ತೆ gE ನು ರಕ್ಕಸ ರು ಆಕೆಯನು, ತಿಂದರೋ ಆಥವಾ ಕದ್ದೊಯ ಕೋ ಹೇಳಲಾಕೆ ಎಂದೆನ್ನ ತ್ರ ಸಂಶಯಪಡುತ್ತ ಆಶ್ರ-

ಮಕ್ಕೆ ಬಂದಲ. ಸೀತೆಯನ್ನು ಕಾಣದೆ [|

ಹಾ ಸೀತೆ | ! ಹಾ ರಮಣಿ !| ನನ್ನ: ಹೆ ತಿರೆ ಯಾಕೆ ಬರ ಲಾಕೆ | ಕಡಿ ಎಲ್ಲಾ ದರೂ ಅಡಗಿರುನೆಯಾ ಎಲೈ ನನಡೇನಿ ಯರಿರಾ ನನ್ನ್ನ ಸೀತೆಯನ್ನು ನೀವು ಕಂಡಿರೇ ? ಭ್ಯ wa ಪಕ್ಷಿ ಸಂಕುಲವೇ ಕಮಲನೇಕ್ರಿಯಾದ ಸೀತೆಯನ್ನು ಕಂಡಿರೇ 1 ಹೀಗೆ ಎದುರಿಗೆ ಕಂಡ ಪ್ರತಿಯೊಂದನ್ನು ಕೇಳುತ್ತ ಸೀತೆಯನ್ನು ಕಾಣದೇ ಕಳವಳಿಸುತ್ತ ನಿಲಾಸಿಸುತ್ತಿದ್ದನು, ಮನುಜಲಿಲೆಯೋ ಎಂಬಂತೆ ಸರ್ವಾತ್ಮನಾದ ನರ ಮಾತ ಸು ಶೋಕಿಸುತ್ತಿ ದ್ಹಾನೆ, ನನ್ನ ಹೆಂಡತಿ ಸೀತೆ ಎಂದು ಗೋಳಾ ಡುತ್ತಿ ಎಡೆ ನೈ ಅಜ್ಜ ರು ರಾಮನ ಘು ನಾಯ ಸ್ವರೂನನ್ನು ತಿಳಿಯ

ಲಾರರು, ಸಶಿಯಗಲಿಕೆಯಿಂದ ಸಾಮಾನ್ನ ಮಾನವರಂಕೆ ಮಾಯಾ

Cy ವಶವಾಗಿ ದುಃಸುತ್ತಿ ದ್ದಾನೆ ನ. ಈತ ಹರಿಮಾನೆಂದ ಪರಪೂರ್ಣನಾಗಿದ್ದರೂ ಕೂಡ ರಾಗರಸಿತವಾಗಿದ್ದರೂ ರಾಗಾಸಕ್ಕರಾದವರಂತೆ ದುಃಖಿತನಾಗಿದ್ದ ನೆ.

ಹೀಗೆ ಸೀತೆಯನು ಹುಡುಕುತ್ತ ಮಃ ೦ದುವರಿಯುತ್ತಿ ರುವಾಗ ಯುದ್ಧ ನಡೆದ ಕನಸೂ. ಮುರಿದ ಬಿದ್ದ ರಥನನ್ನೂ ಕಂಡರು ಸೀತೆಯನ್ನು ಬಿಡಿಸಿಕೊಳ್ಳ ಲು ಯಾರೋ ಇವನೊಂದಿಗೆ ಯುದ್ಧ ಮಾಡಿದ್ದಾ ರೆ. ಹೀಗೆ ಹೇಳುತ್ತ "ಸ್ವಲ್ಪ ದೂರ ಬರಬರುತ್ತ ಪಕ್ಷಿಯ "( ಜಟಾಯ ವು) ಬಿದ್ದ ಸ್ಥಳಕ್ಕೆ. ಬಂದು ಶಲುಪಿದರು ಎಲೈ "ಲಕ್ಷ್ಮಣನ ಸೀತೆಯನು. ನುಂಗಿದ ಪಕ್ಷಿಯು ಇಲ್ಲಿ ಬಿದ್ದಿಡಿ ನೋಡು. 'ಕಪಟಯಾದ ರಾಕ್ಮಸ J ರೂಪ ಧರಿಸಿ ಇಲ್ಲಿ ಬಿದ್ದಿದ್ದಾನೆ. ಗಹನ | ಈಗಲೇ ಕೊಲುತೆ ಶ್ಮೇನೆ ಎಂಡೆನಲು ನರಳುತ್ತ ಬಿದ್ದ ಜಟಾಯುವು ಕೀಣ ಸ್ವರದಲ್ಲಿ ರಾಮನಿಗೆ ಹೀಗೆ ಹೇಳಿದರು. ನನನ ನ್ನು ಕೊಲ್ಲಬೇಡ- ನ್ನ ಓ್ರಿಯೆಗಾಗಿಯೇ ದೇಹವನು )ಿ ಮುಡುಪಾಗಿ ಇಟ್ಟಿ | ನಾನು ಜಟಾಯು ರಾವಣನು ಸೀತೆಯನ್ನು Md ಆತನೊಡನೆ ಕ:ದಿಜಿ ಆತನ ರಥವನ್ನು ಪುಡಿಸಡಿಮಾಡಿದೆ. ಆಕನ ಏಸ್ಪತ್ಸು ಸಾ” ಮುರಿದೆ. ಆದಕೆ ಕಡೆಯಲ್ಲಿ ಮೋಸದಿಂದ ನನ್ನ ಪಕ್ಕಗಳ ಳನ್ನು ತರಿದು ರೀತಿ ಮಾಡಿದನ್ನು ನಿನ್ನ್ನ ಬಳಿಯಲ್ಲಿಯೇ ಪ್ರಾಣ ಹೋ ಗತಪ್ರಾಣ- ನಾದ ಜನಿ ಭು ನಿ ಕಂಡು ರಾಮನು ದುಃಖದಿಂದ ಆತನನು ಸಿದನು ತನ್ನ ಸ್ಪ ದಿಂದ ಆತನ ಮೆ ಯನ್ನು ನೇವರಿಸುತ್ತ ನನ್ನ ನೊಣ ಗಾಗಿ ನೀನು” ಸ್ರಾವವನ್ನು ಕಕ. ಸೀತೆಯನ್ನು ಒಯ್ದ ನನಾರು ol ರಾವಣನೆಂಬ ರಕ್ಕಸನು